Select Your Language

Notifications

webdunia
webdunia
webdunia
webdunia

ಪ್ಲಾಸ್ಟಿಕ್ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಈ ವಿಧಾನವನ್ನು ಅನುಸರಿಸಿ

ಪ್ಲಾಸ್ಟಿಕ್ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಈ ವಿಧಾನವನ್ನು ಅನುಸರಿಸಿ
ಬೆಂಗಳೂರು , ಶುಕ್ರವಾರ, 26 ಮಾರ್ಚ್ 2021 (06:47 IST)
ಬೆಂಗಳೂರು : ಕೆಲವರು ವಸ್ತುಗಳನ್ನು ತುಂಬಿಸಿಡಲು ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುತ್ತಾರೆ. ಆದರೆ ಹೆಚ್ಚೆಚ್ಚು ಬಳಸುತ್ತಾ ಅದರ ಮೇಲೆ ಕಲೆ ಬೀಳುತ್ತದೆ. ಈ ಕಲೆಗಳನ್ನು ತೊಳೆದರೆ ಹೋಗುವುದಿಲ್ಲ. ಈ ಕಲೆಗಳನ್ನು ತೆಗೆದುಹಾಕಲು ಈ ವಿಧಾನವನ್ನು ಅನುಸರಿಸಿ.

*ಪ್ಲಾಸ್ಟಿಕ್ ಪಾತ್ರೆಗಳ ಮೇಲಿನ ಕಲೆಗಳನ್ನು ತೆಗೆದುಹಾಕಲು ಕ್ಲೋರಿನ್ ಬ್ಲೀಚ್ ಬಳಸಬಹುದು.  ಹಾಗಾಗಿ ಬ್ಲೀಚ್ ಪುಡಿಗೆ ನೀರನ್ನು ಮಿಕ್ಸ್ ಮಾಡಿ ಕಲೆಗಳ ಮೇಲೆ ಹಾಕಿ ಅರ್ಧ ಗಂಟೆ ಬಿಟ್ಟು ಸ್ವಚ್ಛಗೊಳಿಸಿ.

*ಆಲ್ಕೋಹಾಲ್ ನ್ನು ಉಜ್ಜುವ ಮೂಲಕ ಕಲೆಗಳನ್ನು ತೆಗೆದುಹಾಕಬಹುದು. ಕಲೆಯಾದ ಪ್ಲಾಸ್ಟಿಕ್ ಪಾತ್ರೆಗಳಿಗೆ ಆಲ್ಕೋಹಾಲ್ ಉಜ್ಜಿ ಸ್ವಲ್ಪ ಹೊತ್ತು ಬಿಟ್ಟು ಸ್ವಚ್ಛಗೊಳಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೈಗಳ ಕಪ್ಪು ಬಣ‍್ಣವನ್ನು ತೆಗೆದುಹಾಕಲು ಈ ತರಕಾರಿಗಳನ್ನು ಬಳಸಿ