Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಶುಕ್ರವಾರ, 26 ಮಾರ್ಚ್ 2021 (06:43 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು -ಶುಕ್ರವಾರ, ತಿಥಿ-ದ್ವಾದಶಿ,  ನಕ್ಷತ್ರ-ಮಾಘಾ, ಕರಣ-ಬಾಳವ, ಪಕ್ಷ-ಶುಕ್ಲ, ಯೋಗ-ಧೃತಿ
ರಾಹುಕಾಲ -10.55 ರಿಂದ  12.27ವರೆಗೆ      
ಗುಳಿಗಕಾಲ- 7.50 ರಿಂದ 9.23ರವರೆಗೆ
ಯಮಗಂಡ ಕಾಲ –3.31 ರಿಂದ  5.03ರವರೆಗೆ 
ಇಂದು ಸೂರ್ಯೋದಯ- ಬೆಳಿಗ್ಗೆ 6.18
ಸಂಜೆ ಸೂರ್ಯಾಸ್ತ-6.35 ಚಂದ್ರೋದಯ-4.04  ಚಂದ್ರಾಸ್ತ- 5.30              

                                                                                                                                                                 

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?