Select Your Language

Notifications

webdunia
webdunia
webdunia
webdunia

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ
ಬೆಂಗಳೂರು , ಬುಧವಾರ, 21 ಏಪ್ರಿಲ್ 2021 (06:49 IST)
ಬೆಂಗಳೂರು : ಹೆಚ್ಚಿನ ಜನರು ಸಿಹಿ ವಸ್ತುಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಸಿಹಿ ತಿನ್ನುವುದನ್ನು ನಿಯಂತ್ರಿಸಲು ಈ ಸಲಹೆಯನ್ನು ಪಾಲಿಸಿ.

*ಸಿಹಿ ತಿನ್ನುವ ಬಯಕೆಯನ್ನು ತ್ಯಜಿಸಲು ಪ್ರೋಟೀನ್ ಸೇವನೆ ಉತ್ತಮ ತಂತ್ರ. ಹಸಿವಾಗುವುದರಿಂದ ಸಿಹಿ ತಿನ್ನಬೇಕೆಂಬ ಬಯಕೆ ಹೆಚ್ಚುತ್ತದೆ. ಪ್ರೋಟೀನ್ ನಿಮ್ಮನ್ನು ದೀರ್ಘಕಾಲದವರೆಗೆ ಹಸಿವಾಗದಂತೆ ತಡೆಯುತ್ತದೆ. 

*ನಿಮಗೆ ಸಿಹಿ ತಿನ್ನುವ ಬಯಕೆಯಾದರೆ ಸಕ್ಕರೆ ಬದಲು ಚಿಕ್ಕು, ದ್ರಾಕ್ಷಿ, ಮಾವಿನಹಣ‍್ಣು, ಡ್ರೈಫ್ರೂಟ್ಸ್, ಬಾಳೆಹಣ್ಣಿನಂತಹ  ಸಿಹಿ ವಸ್ತುಗಳನ್ನು ಸೇವಿಸಿ. ಇದು ಆರೋಗ್ಯಕ್ಕೆ ತುಂಬಾ ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ತ್ವಚೆ ಗುಲಾಬಿ ಬಣ‍್ಣದಿಂದ ಹೊಳೆಯಲು ಈ ಫೇಸ್ ಪ್ಯಾಕ್ ಬಳಸಿ