Daily Horoscope

Select Your Language

Notifications

webdunia
webdunia
webdunia
webdunia

ಹೂವಿನ ಕುಂಡಲಿಯನ್ನು ಸ್ವಚ್ಛ ಮಾಡಲು ಈ ಟಿಪ್ಸ್ ಫಾಲೋ ಮಾಡಿ

ಬೆಂಗಳೂರು
Normal 0 false false false EN-US X-NONE X-NONE

ಬೆಂಗಳೂರು : ಕೆಲವರು ಮನೆಯ ಸೌಂದರ್ಯ ಹೆಚ್ಚಿಸಲು ಹೂವಿನ ಕುಂಡಲಿಗಳಲ್ಲಿ ಹೂಗಳನ್ನಿಟ್ಟು ಶೃಂಗರಿಸಿರುತ್ತಾರೆ. ಆದರೆ ಈ ಹೂವಿನ ಕುಂಡಲಿಗಳ ಒಳಗೆ ಗಲೀಜು ಇರುತ್ತದೆ. ಇವುಗಳ  ಬಾಯಿ ಚಿಕ್ಕದಾಗಿರುವುದರಿಂದ  ಸ್ವಚ್ಛ ಮಾಡುವುದು ತುಂಬಾ ಕಷ್ಟ. ಆದಕಾರಣ ಈ  ಹೂವಿನ ಕುಂಡಲಿಗಳನ್ನು ಸ್ವಚ್ಚ ಮಾಡಲು ಈ ಟಿಪ್  ಫಾಲೋ ಮಾಡಿ.
 

ಹೂವಿನ ಕುಂಡಲಿಯೊಳಗೆ ಉಪ್ಪು ಮತ್ತು ವಿನೆಗರ್ ಹಾಕಿ ಅಲುಗಾಡಿಸಿ ಸ್ವಲ್ಪ ಹೊತ್ತು ಹಾಗೇ ಇಡಿ ಬಳಿಕ ಬೆಚ್ಚಗಿನ ನೀರು ಹಾಕಿ ಅಲುಗಾಡಿಸಿ ನಂತರ ಸೋಪ್ ನೀರನ್ನು ಹಾಕಿ ವಾಶ್ ಮಾಡಿದರೆ ಹೂವಿನ ಕುಂಡಲಿ ಕ್ಲೀನ್ ಆಗುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾಗೆ ಕೊನೆಗೂ ಲಸಿಕೆ ಕಂಡುಹಿಡಿದ ರಷ್ಯಾ; ಮಾನವರ ಮೇಲಿನ ಪ್ರಯೋಗ ಯಶಸ್ವಿ