Select Your Language

Notifications

webdunia
webdunia
webdunia
webdunia

ಉಗುರುಗಳು ತುಂಡಾಗದೆ ಉದ್ದವಾಗಿ ಬೆಳೆಯಬೇಕೆಂದರೆ ಈ ಟಿಪ್ಸ್ ಫಾಲೋ ಮಾಡಿ

ಉಗುರುಗಳು ತುಂಡಾಗದೆ ಉದ್ದವಾಗಿ ಬೆಳೆಯಬೇಕೆಂದರೆ ಈ ಟಿಪ್ಸ್ ಫಾಲೋ ಮಾಡಿ
ಬೆಂಗಳೂರು , ಮಂಗಳವಾರ, 31 ಮಾರ್ಚ್ 2020 (07:24 IST)
ಬೆಂಗಳೂರು : ಕೆಲವರಿಗೆ ಉಗುರುಗಳು ಚೆನ್ನಾಗಿ ಬೆಳೆಯುವುದಿಲ್ಲ. ಒಂದು ವೇಳೆ ಬೆಳೆದರೂ ಕಟ್ ಆಗುತ್ತದೆ. ಇದಕ್ಕೆ ಕ್ಯಾಲ್ಸಿಯಂ ಕೊರತೆಯೇ ಕಾರಣ. ಉಗುರುಗಳು ಚೆನ್ನಾಗಿ ಬೆಳೇಯಬೇಕೆಂದರೆ ಹೀಗೆ ಮಾಡಿ.


ಒಂದು ಮೊಟ್ಟೆಗೆ ನುಣ್ಣಗೆ ರುಬ್ಬಿದ ಬಾಳೆಹಣ್ಣನ್ನು ಮಿಕ್ಸ್ ಮಾಡಿ ಆ ಪೇಸ್ಟ್ ನ್ನು ಕೈಬೆರಳಿಗೆ ಹಚ್ಚಿ 10-15 ನಿಮಿಷ ಹಾಗೆಯೇ ಬಿಟ್ಟು ಬಳಿಕ ಕೈಗಳನ್ನು ಸ್ವಚ್ಚ ಮಾಡಿ. ಹೀಗೆ ದಿನಕ್ಕೆ 2 ಬಾರಿ ಮಾಡಿದರೆ ಉಗುರು ಉದ್ದವಾಗಿ ಬೆಳೆಯುವುದರ ಜೊತೆಗೆ ತುಂಡಾಗುವುದು ಕಡಿಮೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅವಳ ಎರಡನೇ ಮಗುವಿನ ತಂದೆ ಯಾರಾಗಬಹುದು?