ಅವಳ ಎರಡನೇ ಮಗುವಿನ ತಂದೆ ಯಾರಾಗಬಹುದು?

ಸೋಮವಾರ, 30 ಮಾರ್ಚ್ 2020 (17:20 IST)
ಪ್ರಶ್ನೆ: ಸರ್, ನಮ್ಮ ಎದುರಿನ ಮನೆಯಲ್ಲಿ ಒಬ್ಬಳು ಆಂಟಿ ಇದ್ದಾಳೆ. ಒಂದು ಮಗುವಿದ್ದರೂ ಕಾಲೇಜ್ ಹುಡುಗಿಯರಿಗಿಂತ ಕಡಿಮೆ ಇಲ್ಲ ಎನ್ನುವಂತಿದ್ದಾಳೆ. ಮದುವೆಯಾಗಿ ಆರೇಳು ವರ್ಷವಾಗಿದ್ದರೂ ಎರಡನೇ ಮಗು ಆಗಿಲ್ಲ. ನನ್ನ ಜತೆ ಸಲುಗೆ ಬೆಳೆಸಿಕೊಂಡಿರುವ ಅವಳು, ಪದೇ ಪದೇ ನನ್ನ ಕಣ್ಣ ಮುಂದೆ ತನ್ನ ಸ್ತನಗಳಿಗೆ ಕೈ ಹಿಡಿದುಕೊಳ್ಳುವುದು, ಕುಣಿಸುವುದು ಮಾಡುತ್ತಾಳೆ.

ಒಂದೊಮ್ಮೆ ಯಾರೂ ಇಲ್ಲದಾಗ ತನ್ನ ಮನೆಗೆ ಕರೆದು ನನ್ನಿಂದ ಸುಖ ಪಟ್ಟಿದ್ದಾಳೆ. ಆಗಲೂ ಸ್ತನಗಳಿಂದಲೇ ನನಗೆ ಮಜಾ ಕೊಟ್ಟಿದ್ದಳು. ಅವಳ ಎರಡನೇ ಮಗುವಿಗೆ ತಂದೆ ನಾನು ಆಗಬೇಕೆಂದು ಹೇಳುತ್ತಿದ್ದಾಳೆ. ಮುಂದೇನು ಮಾಡೋದು?

ಉತ್ತರ: ಪರಸ್ತ್ರೀ ಸಂಗ ಎನ್ನುವುದು ಬೆಂಕಿಯನ್ನು ಬಟ್ಟೆಯಲ್ಲಿ ಕಟ್ಟಿಕೊಂಡಂತೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಿ.
ಯಾರದೋ ಪತ್ನಿ ಸಲುಗೆ ತೋರಿದರೆ ಅದನ್ನೇ ಬಂಡವಾಳ ಮಾಡಿಕೊಂಡು ಅವಳ ಜತೆ ಸುಖಿಸೋದು ಸರಿಯಲ್ಲ.

ನಾಳೆ ನಿಮ್ಮ ಪತ್ನಿಗೆ ಯಾರಾದರೂ ಹೀಗೆ ಮಾಡಿದರೆ ಏನು ಮಾಡುತ್ತೀರಿ? ನಿಮ್ಮ ಅಕ್ಕ ಅಥವಾ ತಂಗಿಗೆ ಬೇರೆಯವರು ಸುಖ ನೀಡಿದರೆ ಏನು ಮಾಡುತ್ತೀರಿ? ಹಾಗಾಗಿ ಕೂಡಲೇ ಅವಳ ಸಹವಾಸದಿಂದ ದೂರವಿರಿ. ಇದರಿಂದ ನಿಮ್ಮ ಹಾಗೂ ಆಕೆಯ ಕುಟುಂಬ ನೆಮ್ಮದಿಯಿಂದ ಇರಬಹುದು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸೊಸೆ ಬದಲು ಅತ್ತೆ ನೀಡುತ್ತಿದ್ದಾಳೆ ಕಾಮಸುಖ