Select Your Language

Notifications

webdunia
webdunia
webdunia
Sunday, 13 April 2025
webdunia

ಕಾಲೇಜ್ ಗೆಳೆಯನ ಜೊತೆ ಲವ್, ಆಫೀಸ್ ಹುಡುಗನ ಜೊತೆ ಮಜಾ ಮಾಡೋ ಯುವತಿ

ಕಪಲ್ ರೋಮ್ಯಾನ್ಸ್ .
ಬೆಂಗಳೂರು , ಭಾನುವಾರ, 29 ಮಾರ್ಚ್ 2020 (18:47 IST)
ಪ್ರಶ್ನೆನಾನು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಯುವತಿ. ನಾನು ಒಂದು ಸಮಸ್ಯೆಯಲ್ಲಿ ಸಿಲುಕಿದ್ದೇನೆ.


ನಾನು ಕಾಲೇಜ್ ದಿನಗಳಿಂದಲೂ ಗೆಳೆಯನನ್ನು ಪ್ರೀತಿ ಮಾಡುತ್ತಿರುವೆ. ಹಲವು ಬಾರಿ ನಾವಿಬ್ಬರೂ ಏಕಾಂತದಲ್ಲಿ ಸುಖಿಸಿದ್ದೇವೆ. ಕಳೆದ ಐದಾರು ವರ್ಷಗಳಿಂದ ನಾವು ಸೇರುತ್ತಿದ್ದೇವೆ.

ಆದರೆ ಈಗ ಕಂಪನಿಯಲ್ಲಿ ಬಂದಿರುವ ಸಹೋದ್ಯೋಗಿ ತುಂಬಾ ಹ್ಯಾಂಡಸಮ್ ಆಗಿದ್ದಾನೆ. ಎಲ್ಲ ಹುಡುಗಿಯನ್ನು ಬಿಟ್ಟು ನನ್ನ ಹಿಂದೆಯೇ ಬಿದ್ದಿದ್ದಾನೆ. ನಾನೂ ಕೂಡ ಅವನ ಒಳ್ಳೆಯತನಕ್ಕೆ ಸೋತಿದ್ದೇನೆ. ಸಹೋದ್ಯೋಗಿ ಕೂಡ ಹಲವು ಸಲ ನನ್ನನ್ನು ಅನುಭವಿಸಿದ್ದಾನೆ. ಮುಂದೇನು ಮಾಡಲಿ?

ಉತ್ತರ: ಎರಡೂ ಹಳಿಗಳ ಮೇಲೆ ರೈಲು ಚಲಿಸಬಲ್ಲದು. ಆದರೆ ಎರಡು ಗಂಡುಗಳ ನಡುವೆ ಒಂದು ಹೆಣ್ಣು ಇಲ್ಲವೇ ಎರಡು ಹೆಣ್ಣಿನ ನಡುವೆ ಒಂದು ಗಂಡು ಇದ್ದು ಸುಖವಾಗಿ ಬಾಳಿದ ನಿದರ್ಶನಗಳೇ ಇಲ್ಲ.

ಮದುವೆಯಾಗಿ ಮೊದಲ ಪ್ರೇಮಿ ಜತೆಗೆ ಸಂಸಾರ ಮಾಡಿಕೊಂಡು ಇರುತ್ತಿರೋ ಅಥವಾ ಆಫೀಸಿನಲ್ಲಿ ಸಹೋದ್ಯೋಗಿಯ ತೆಕ್ಕೆಯಲ್ಲಿ ಇರುತ್ತಿರೋ ಎನ್ನುವುದನ್ನು ನಿವೇ ನಿರ್ಧರಿಸಿ. ಒಬ್ಬರ ಜತೆ ಜೀವನ ಪೂರ್ಣ ಬಾಳಿದಾಗ ಮಾತ್ರ ನಮ್ಮ ಸಂಪ್ರದಾಯಕ್ಕೆ ಬೆಲೆ ಬರಬಲ್ಲದು.




Share this Story:

Follow Webdunia kannada

ಮುಂದಿನ ಸುದ್ದಿ

ಕಾಮಾಸಕ್ತಿ ಹೆಚ್ಚಾಗಲು ಏನು ಮಾಡೋದು?