Select Your Language

Notifications

webdunia
webdunia
webdunia
webdunia

ಕಣ್ಣಿನ ಆರೋಗ್ಯ ಕಾಪಾಡಲು ಈ ಜ್ಯೂಸ್ ನ್ನು ಪ್ರತಿದಿನ ಸೇವಿಸಿ

ಕಣ್ಣಿನ ಆರೋಗ್ಯ ಕಾಪಾಡಲು ಈ ಜ್ಯೂಸ್ ನ್ನು ಪ್ರತಿದಿನ ಸೇವಿಸಿ
ಬೆಂಗಳೂರು , ಸೋಮವಾರ, 30 ಮಾರ್ಚ್ 2020 (06:57 IST)
ಬೆಂಗಳೂರು : ಕಣ್ಣುಗಳು ಅತಿ ಮುಖ್ಯವಾದ ಅಂಶ. ಆದಕಾರಣ ಅದರ ಆರೋಗ್ಯವನ್ನು ಕಾಪಾಡಬೇಕೆಂದರೆ ಈ ಜ್ಯೂಸ್ ನ್ನು ಪ್ರತಿದಿನ ಸೇವಿಸಿ.


ಟೊಮೆಟೊದಲ್ಲಿ ವಿಟಮಿನ್ ಎ ಅಧಿಕವಾಗಿರುವ ಕಾರಣದಿಂದ ಪ್ರತಿದಿನ  ನೀವು ಟೊಮೆಟೊ ಜ್ಯೂಸ್ ಕುಡಿದರೆ ಅದರಿಂದ ಕಣ್ಣುಗಳಿಗೆ ತುಂಬಾ ಲಾಭವಿದೆ. ರೆಟಿನಾಲ್ ಎಂದು ಕರೆಯಲ್ಪಡುವಂತಹ ವಿಟಮಿನ್ ಎ ರೆಟಿನಾದ ಅಂಗಾಂಶಗಳ ಆರೋಗ್ಯವನ್ನು ಕಾಪಾಡುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ತೂಕ ಹೆಚ್ಚಿಸಿಕೊಳ್ಳಲು ಪ್ರತಿದಿನ ಹೀಗೆ ಮಾಡಿ