Publish Date: Fri, 12 Mar 2021 (06:48 IST)
Updated Date: Fri, 12 Mar 2021 (06:50 IST)
ಬೆಂಗಳೂರು : ಕೆಲವರು ಕೂದಲು ತುಂಬಾ ಎಣ್ಣೆಯುಕ್ತವಾಗಿರುತ್ತದೆ. ಅವುಗಳನ್ನು ಎಷ್ಟೇ ವಾಶ್ ಮಾಡಿದರೂ ಕೂಡ ಎಣ್ಣೆಯಂಶ ಹೋಗುವುದಿಲ್ಲ. ಆದರೆ ಇಂತಹ ಕೂದಲಿನಿಂದ ಹೇರ್ ಸ್ಟೈಲ್ ಮಾಡಲು ಆಗುವುದಿಲ್ಲ. ಈ ಎಣ್ಣೆಯುಕ್ತ ಕೂದಲನ್ನು ಬೌನ್ಸಿಯಾಗಿಸಲು ಈ ಟಿಪ್ಸ್ ಫಾಲೋ ಮಾಡಿ.
ಕಾರ್ನ್ ಪಿಷ್ಟ ತೈಲವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ಕಾರ್ನ್ ಪಿಷ್ಟ ಮತ್ತು ಕೋಕೋ ಪೌಡರ್ ನ್ನು ಸಮಾನ ಪ್ರಮಾಣದಲ್ಲಿ ಮಿಕ್ಸ್ ಮಾಡಿ ಕೂದಲಿಗೆ ಮಸಾಜ್ ಮಾಡಿ. ಸ್ವಲ್ಪ ಹೊತ್ತಿಗೆ ಕೂದಲಿಗೆ ವಾಶ್ ಮಾಡಿ. ಇದನ್ನು ಕೂದಲಿನ ಎಣ್ಣೆಯಂಶವನ್ನು ತೆಗೆದು ಹಾಕಿ ಕೂದಲು ಆಕರ್ಷಕವಾಗಿ ಕಾಣುತ್ತದೆ.