Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಶುಕ್ರವಾರ, 12 ಮಾರ್ಚ್ 2021 (06:43 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು -ಶುಕ್ರವಾರ, ತಿಥಿ-ಚತುರ್ದಶಿ,  ನಕ್ಷತ್ರ-ಶತಭಿಷ, ಕರಣ-ಶಕುನಿ, ಪಕ್ಷ-ಕೃಷ್ಣ, ಯೋಗ-ಸಿದ್ದಿ
ರಾಹುಕಾಲ -11.02 ರಿಂದ  12.31ವರೆಗೆ      
ಗುಳಿಗಕಾಲ- 8.04 ರಿಂದ 9.33 ರವರೆಗೆ
ಯಮಗಂಡ ಕಾಲ –3.29ರಿಂದ  4.58 ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 6.34 ಸಂಜೆ ಸೂರ್ಯಾಸ್ತ-6.27
ಚಂದ್ರೋದಯ-- ಚಂದ್ರಾಸ್ತ- 5.30  

                                             

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?