Webdunia - Bharat's app for daily news and videos

Install App

ಹೆರಿಗೆ ನಂತರ ಯೋನಿಯಲ್ಲಾಗುವ ಬದಲಾವಣೆಗಳೇನು ಗೊತ್ತಾ

Webdunia
ಸೋಮವಾರ, 1 ಜನವರಿ 2018 (09:49 IST)
ಬೆಂಗಳೂರು : ಮಗು ಹುಟ್ಟುವ ಸಮಯದಲ್ಲಿ ಅಂದರೆ ಡೆಲಿವರಿಯ ಸಮಯದಲ್ಲಿ ಹಲವಾರು ಬದಲಾವಣೆಗಳಾಗುತ್ತದೆ. ಅದರಲ್ಲೂ ನಾರ್ಮಲ್ ಡೆಲಿವರಿಯಾಗಿದ್ದರೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಹಿಳೆಯರ ದೇಹದ ವಜೈನಾದಿಂದ ಮಗು ಹೊರಬರುವುದರಿಂದ ಮಹಿಳೆಯರಿಗೆ ವಿಪರೀತ ನೋವು ಸಂಕಟ ಉಂಟಾಗುತ್ತದೆ. ಇದೇ ಕಾರಣದಿಂದ ವಜೈನಾ ದಲ್ಲಿ ಹಲವಾರು ಬದಲಾವಣೆಗಳು ಆಗುತ್ತದೆ.

 
ಡೆಲಿವರಿ ನಂತರ ವಜೈನಾದ ನ್ಯಾಚುರಲ್ ಫಂಕ್ಷನ್ ನಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತದೆ ಎಂದು ತಿಳಿಯೋಣ. ಹೆರಿಗೆ ನಂತರ ಆಸ್ಟ್ರೋಜನ್ ಲೆವೆಲ್ ಕಡಿಮೆಯಾಗುವುದರಿಂದ ವಜೈನಾ ಡ್ರೈಯಾಗುತ್ತದೆ. ಈ ಡ್ರೈನೆಸ್ ನಿಂದಾಗಿ ಸೆಕ್ಸ್ ಮಾಡುವಾಗ ತುಂಬಾನೆ ನೋವು ಉಂಟಾಗುತ್ತದೆ. ಅಲ್ಲದೆ ತುರಿಕೆ, ಉರಿ ಮುಂತಾದ ಇನ್ ಫೆಕ್ಷನ್ ಕೂಡ ಕಂಡುಬರುತ್ತದೆ. ಆದ್ದರಿಂದ ಡೆಲಿವರಿಯಾದ ತುಂಬಾ ಸಮಯದ ನಂತರವೇ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಉತ್ತಮ.



ಮೊದಲೆ ವಜೈನಾ ತುಂಬಾ ಲೂಸ್ ಇರುತ್ತದೆ. ಇನ್ನೂ ಡೆಲಿವೆರಿಯಾದ ನಂತರ ಅದರ ಆಕಾರ ದೊಡ್ಡದಾಗುತ್ತದೆ. ಇದಾದ ಬಳಿಕ ವಜೈನಾ ತನ್ನ ಮೊದಲಿನ ಆಕಾರಕ್ಕೆ ಬರುವುದಿಲ್ಲ. ಅದು ಮೊದಲಿಗಿಂತ ಸಡಿಲ ಹಾಗು ದೊಡ್ಡದಾದಂತೆ ಭಾಸವಾಗುತ್ತದೆ. ಗುದ ಮತ್ತು ಯೊನಿ ಮುಖದ ನಡುವಿನ ಭಾಗವನ್ನು ವೈದ್ಯರು ಡೆಲಿವರಿ ಸಮಯದಲ್ಲಿ ಕತ್ತರಿಸಿ ನಂತರ ಅದಕ್ಕೆ ಸ್ಟೀಚ್ ಹಾಕುತ್ತಾರೆ. ಇದರಿಂದ ಅಲ್ಲಿ ಕಲೆ ಹಾಗೆ ಉಳಿಯುತ್ತದೆ. ಹಾಗೇ ಡೆಲಿವರಿ ನಂತರ ವಜೈನಾ ಮಸಲ್ಸ್ ಗೆ ಸ್ಟೀಚ್ ಹಾಕುವುದರಿಂದ ಮೂತ್ರ ಬಂದರೆ ಅದನ್ನು ತುಂಬಾ ಹೊತ್ತು ತಡೆಯಲು ಸಾಧ್ಯವಾಗುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ