ಮಿಲನಕ್ಕೂ ಮೊದಲು ಮಹಿಳೆಯರಿಗೆ ಅತಿಯಾಗಿ ಕಾಡುವ ಚಿಂತೆ ಇದುವೇ!

Webdunia
ಬುಧವಾರ, 26 ಜೂನ್ 2019 (09:15 IST)
ಬೆಂಗಳೂರು: ಲೈಂಗಿಕ ಕ್ರಿಯೆ ಎನ್ನುವುದು ಮನಸ್ಸು, ದೇಹಕ್ಕೆ ಉಲ್ಲಾಸ ನೀಡುವುದು ನಿಜ. ಆದರೆ ಇದರ ಬಗ್ಗೆ ಇರುವ ಕೆಲವು ಅಜ್ಞಾನಗಳು ಭಯವನ್ನೂ ಹುಟ್ಟಿಸುತ್ತದೆ.


ಅದರಲ್ಲೂ ಮಹಿಳೆಯರಿಗೆ ಲೈಂಗಿಕತೆ ಬಗ್ಗೆ ಹಲವು ಭಯಗಳಿರುತ್ತವೆ. ಅದರಲ್ಲೂ ವಿಶೇಷವಾಗಿ ತನ್ನ ದೇಹ ಸೌಂದರ್ಯದ ಬಗ್ಗೆ ಹಲವು ಅನುಮಾನಗಳಿರುತ್ತವಂತೆ.

ಲೈಂಗಿಕ ಸಂಬಂಧಕ್ಕೆ ಮೊದಲು ನನ್ನ ದೇಹ ಸಿರಿ ಸಂಗಾತಿಗೆ ಇಷ್ಟವಾಗಬಹುದೋ ಇಲ್ಲವೋ ಎಂಬ ಅತಿಯಾದ ಭಯ ಮಹಿಳೆಗೆ ಕಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದರೆ ದೈಹಿಕ ಸೌಂದರ್ಯದಷ್ಟೇ ಇಬ್ಬರ ಮನಸ್ಸೂ ಹೊಂದಾಣಿಕೆಯಲ್ಲಿದ್ದರೆ ಈ ರೀತಿ ಭಯಪಡಬೇಕಾಗಿಲ್ಲ ಎನ್ನುವುದು ತಜ್ಞರ  ಅಭಿಪ್ರಾಯ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉತ್ತಮ ಆರೋಗ್ಯಕ್ಕೆ ಊಟದ ಬಳಿಕ ಹೀಗಿರಲಿ ಚಟುವಟಿಕೆ

ಕುಕ್ಕರ್ ಬ್ಲಾಸ್ಟ್ ಆಗುವ ಸೂಚನೆ ಕೊಡುವ ಲಕ್ಷಣಗಳಿವು

ಅಡುಗೆಮನೆಯಲ್ಲಿಯೇ ಇದೆ ದಿನನಿತ್ಯ ಕಾಡುವ ಗ್ಯಾಸ್ಟ್ರಿಕ್‌ಗೆ ರಾಮಬಾಣ

ಟೀ, ಕಾಫಿ ಬದಲು ಮಕ್ಕಳಿಗೆ ಈ ಪಾನೀಯ ನೀಡಿ

ಈ ಔಷಧಿಗಳನ್ನು ಎಕ್ಸಪೈರಿ ಡೇಟ್ ಆದ ಮೇಲೆ ತಗೊಂಡ್ರೆ ಜೀವಕ್ಕೇ ಕುತ್ತು video

ಮುಂದಿನ ಸುದ್ದಿ