ನಿಮ್ಮ ಹುಡುಗ ಫಾಸ್ಟ್ ಆಗಿ ಮಾತನಾಡುತ್ತಾನಾ? ಹಾಗಿದ್ದರೆ ಖುಷಿ ಪಡಲು ಕಾರಣವಿದೆ!

Webdunia
ಗುರುವಾರ, 30 ಮೇ 2019 (09:08 IST)
ಬೆಂಗಳೂರು: ನಿಮ್ಮ ಹುಡುಗ ತುಂಬಾ ಫಾಸ್ಟ್ ಆಗಿ ಮಾತನಾಡುತ್ತಾನೆ. ಏನು ಹೇಳುತ್ತಾನೆ ಎಂದು ಕೇಳಿಸಿಕೊಳ್ಳಲು ಕಷ್ಟವಾಗುತ್ತದೆ ಎಂದು ಬೇಸರವೇ? ಹಾಗಿದ್ದರೆ ಇನ್ನು ಬೇಸರ ಬೇಡ.


ಅಧ್ಯಯನವೊಂದರ ಪ್ರಕಾರ ಈ ರೀತಿ ವೇಗವಾಗಿ ಮಾತನಾಡುವ ಹುಡುಗರು ಲವ್ ಲೈಫ್ ನಲ್ಲಿ ಚೆನ್ನಾಗಿರುತ್ತಾರಂತೆ. ಈ ರೀತಿ ಮಾತನಾಡುವವರ ಲವ್ ಲೈಫ್ ಚೆನ್ನಾಗಿರುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ.

ಆದರೆ ಇದರಲ್ಲಿ ಒಂದು ಅಪಾಯವೂ ಇದೆ. ಈ ರೀತಿ ಫಾಸ್ಟ್ ಆಗಿ ಮಾತನಾಡುವವರ ಲವ್ ಲೈಫ್ ಚೆನ್ನಾಗಿರುತ್ತದೇನೋ ಸರಿ. ಆದರೆ ಅದರ ಜತೆಗೆ ಇಂತಹವರು ಹಲವು ಹುಡುಗಿಯರ ಸಂಗ ಮಾಡುವ ಅಪಾಯವೂ ಇದೆಯಂತೆ. ನಿಮ್ಮ ಹುಡುಗನ ಜುಟ್ಟು ನಿಮ್ಮ ಕೈಯಲ್ಲಿದ್ದರೆ ಅಪಾಯವಿಲ್ಲ!

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಮುಂದಿನ ಸುದ್ದಿ
Show comments