Select Your Language

Notifications

webdunia
webdunia
webdunia
webdunia

ಸಿಕ್ಕಾಪಟ್ಟೆ ಡ್ರೈ ಫ್ರೂಟ್ಸ್ ತಿನ್ನುವುದೂ ಅಪಾಯವಂತೆ!

ಸಿಕ್ಕಾಪಟ್ಟೆ ಡ್ರೈ ಫ್ರೂಟ್ಸ್ ತಿನ್ನುವುದೂ ಅಪಾಯವಂತೆ!
ಬೆಂಗಳೂರು , ಮಂಗಳವಾರ, 20 ಫೆಬ್ರವರಿ 2018 (09:42 IST)
ಬೆಂಗಳೂರು: ಅತಿಯಾದರೆ ಅಮೃತವೂ ವಿಷ ಎಂಬ ಮಾತು ಕೇಳಿಲ್ಲವೇ? ಅದು ಆಹಾರದ ವಿಷಯದಲ್ಲೂ ಸತ್ಯ.
 

ಡ್ರೈ ಫ್ರೂಟ್ಸ್ ಎಂದರೆ ಆರೋಗ್ಯಕರ ಎಂದೇ ನಾವು ಅಂದುಕೊಂಡಿದ್ದೇವೆ. ಆದರೆ ಅತಿಯಾದರೆ ಇದು ಕೂಡಾ ನಮ್ಮ ದೇಹಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಅದಕ್ಕೆ ಕಾರಣವನ್ನೂ ಕೊಡುತ್ತಾರೆ.

ಡ್ರೈ ಫ್ರೂಟ್ಸ್ ನಲ್ಲಿ ಸೋಡಿಯಂ ಅಂಶವೂ ಹೇರಳವಾಗಿರುತ್ತದೆ. ಇದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಸೋಡಿಯಂ ಅಂಶ ದೇಹದಲ್ಲಿ ಹೆಚ್ಚಾದಷ್ಟು ಕಿಡ್ನಿ, ರಕ್ತದೊತ್ತಡದಂತಹ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ಮಿತಿಯಲ್ಲಿ ಸೇವಿಸಿದರೆ ಮಾತ್ರ ಡ್ರೈ ಫ್ರೂಟ್ಸ್ ಕೂಡಾ ಫಲ ಕೊಡಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೆಕ್ಸ್ ಬಗ್ಗೆ ಈ ವಿಚಾರ ನಿಮಗೆ ತಿಳಿದಿದೆಯೇ?