Select Your Language

Notifications

webdunia
webdunia
webdunia
webdunia

ನಿದ್ದೆ ಸಮಸ್ಯೆ ಇರುವವರು ಈ ತಿನಿಸುಗಳನ್ನು ತಿನ್ನಿ!

ನಿದ್ದೆ ಸಮಸ್ಯೆ ಇರುವವರು ಈ ತಿನಿಸುಗಳನ್ನು ತಿನ್ನಿ!
ಬೆಂಗಳೂರು , ಗುರುವಾರ, 29 ಮಾರ್ಚ್ 2018 (07:07 IST)
ಬೆಂಗಳೂರು : ಹಲವರಲ್ಲಿ ಕಂಡು ಬರುವ ಸಮಸ್ಯೆಗಳಲ್ಲಿ ನಿದ್ದೆಯು ಒಂದು. ನಿದ್ದೆ ಸರಿಯಾಗಿ ಮಾಡದಿದ್ದರೆ ಮನಸ್ಸಿಗೆ ಕಿರಿಕಿರಿ ಉಂಟಾಗಿ ಯಾವ ಕೆಲಸ ಕಾರ್ಯ ಮಾಡಲು ಸಾಧ್ಯವಾಗುವುದಿಲ್ಲ. ಅಂತವರು ಈ 5 ತಿನಿಸುಗಳನ್ನು ತಿಂದರೆ ಒಳ್ಳೆ ನಿದ್ದೆಬರುತ್ತದೆ. ಆದರೆ ತುಂಬಾ ನಿದ್ದೆ ಮಾಡುವವರು ಇವುಗಳಿಂದ ದೂರವಿರುವುದೇ ಉತ್ತಮ.

*ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಂ ಮೆಗ್ನೀಷಿಯಂ ಹಾಗು ಸಕ್ಕರೆಯ ಅಂಶ ನಮಗೆ ನಿದ್ದೆಯನ್ನು ತರಿಸುತ್ತದ್ದೆ.

* ನೀವು ಬಳಸುವ ಡೇರಿ ಪ್ರಾಡಕ್ಟ್ಸ್ ಗಳಾದ  ಹಾಲು ಆಗಿರಲಿ, ಮೊಸರಾಗಿರಲಿ, ಅಥವಾ ಹಾಲಿನ ಉತ್ಪನ್ನವಾದ ಯಾವುದೇ ರೀತಿಯ ಸಿಹಿ ತಿಂಡಿಯಾಗಿರಲಿ ಇವುಗಳು ಖಂಡಿತ ನಿಮಗೆ ನಿದ್ದೆ ತರಿಸುತ್ತವೆ.

*ಅನ್ನದಲ್ಲಿರುವ ಎತೇಚ್ಚವಾದ ಗ್ಲುಕೋಸ್  ಅಂಶವು ಊಟವಾದ ನಂತರ ನಿಮಗೆ ನಿದ್ದೆತರಿಸಲು ಸಹಕಾರಿಯಾಗುತ್ತದೆ ಅದರಲ್ಲೂ ಸಂಶೋಧನೆಗಳ ಪ್ರಕಾರ ಬಾಸುಮತಿ ಅನ್ನವು ಹೆಚ್ಚು ಪರಿಣಾಮಕಾರಿಯೆಂದು ತಿಳಿದುಬಂದಿದೆ

*ಕುಂಬಳಕಾಯಿ ಬೀಜಗಳಲ್ಲಿ ಎತೇಚ್ಚವಾದ ಜಿಂಕ್ ಹಾಗು ಮೆಗ್ನೀಷಿಯಂ ಅಂಶವಿರುವುದರಿಂದ ನಿಮಗೆ ಮನಃಶಾಂತಿ ಹಾಗು ನಿರಾಳತೆ ಕೊಡುವುದರ ಜೊತೆಗೆ ನಿದ್ದೆಯನ್ನು ತರಿಸುತ್ತದೆ.

*ಹಲವಾರು ದಿನನಿತ್ಯ ಬಳಸುವ ಬಾದಾಮಿ ಒಂದು ಅತ್ಯುನ್ನತ ಪೌಷ್ಟಿಕಾಂಶಗಳ ಆಗರ ಆದರೆ ನೀವು ತುಂಬಾ ನಿದ್ದೆ ಮಾಡುವವರಾಗಿದ್ದರೆ ದಯವಿಟ್ಟು ಬಾದಾಮಿಯಿಂದ ದೂರಯಿರಿ.
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಉಸಿರಾಟದ ತೊಂದರೆ ಇರುವ ವ್ಯಕ್ತಿಗಳು ಕೂಡ ಸೆಕ್ಸ್ ಸುಖವನ್ನು ಆನುಭವಿಸಬಹುದಂತೆ!