Select Your Language

Notifications

webdunia
webdunia
webdunia
webdunia

ಅಧಿಕ ರಕ್ತದೊತ್ತಡ ನಿಯಂತ್ರಿಸಲು ಈ ಆಹಾರಗಳನ್ನು ಸೇವಿಸಿ

ಅಧಿಕ ರಕ್ತದೊತ್ತಡ ನಿಯಂತ್ರಿಸಲು ಈ ಆಹಾರಗಳನ್ನು ಸೇವಿಸಿ
ಬೆಂಗಳೂರು , ಗುರುವಾರ, 31 ಅಕ್ಟೋಬರ್ 2019 (08:54 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದು ಕೆಲವೊಮ್ಮೆ ಅನುವಂಶಿಕವಾಗಿ ಅಥವಾ ನಮ್ಮ ಜೀವನಶೈಲಿಯಿಂದ ಕಾಣಿಸಿಕೊಳ್ಳುತ್ತದೆ. ಇದನ್ನು ನಾವು ಪ್ರತಿದಿನ ತಿನ್ನುವ ಆಹಾರದಿಂದಲೇ ನಿಯಂತ್ರಿಸಬಹುದು. 




*ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿಟ್ಟುಕೊಳ್ಳಲು ದಿನಕ್ಕೊಂದು ಬಾಳೆಹಣ್ಣನ್ನು ತಿನ್ನಿ.

*ರಕ್ತದೊತ್ತಡಡ ಹೆಚ್ಚಿರುವವರು 1-2 ಬೆಳ್ಳುಳ್ಳಿಯನ್ನು ಸ್ವಲ್ಪ ಪುಡಿ ಮಾಡಿ ಲವಂಗದ ಜೊತೆ ತಿನ್ನಿ.

*ಅಧಿಕ ರಕ್ತದೊತ್ತಡ ಇರುವವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆರಸ ಸೇವಿಸಿದರೆ ಉತ್ತಮ.

*ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ½ ಚಮಚ ಜೇನುತುಪ್ಪ ಹಾಗೂ ½ ಚಮಚ ಈರುಳ್ಳಿ ರಸವನ್ನು ದಿನಕ್ಕೆ 2 ಬಾರಿ ಸೇವಿಸಿದರೆ ಬಿಪಿ ಸುಧಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೆರಿಗೆ ನಂತರ ಲೂಸ್ ಆದ ಚರ್ಮ ಟೈಟ್ ಆಗಲು ಹೀಗೆ ಮಾಡಿ