Select Your Language

Notifications

webdunia
webdunia
webdunia
webdunia

ಬೊಜ್ಜನ್ನು ನಿಯಂತ್ರಣಕ್ಕೆ ತರಲು ಪ್ರತಿದಿನ ಇದನ್ನು ಸೇವಿಸಿ

ಬೊಜ್ಜನ್ನು ನಿಯಂತ್ರಣಕ್ಕೆ ತರಲು ಪ್ರತಿದಿನ ಇದನ್ನು ಸೇವಿಸಿ
ಬೆಂಗಳೂರು , ಶುಕ್ರವಾರ, 20 ಮಾರ್ಚ್ 2020 (07:47 IST)
ಬೆಂಗಳೂರು : ಕೆಲವರ ದೇಹ ದಪ್ಪವಾಗುತ್ತಿದ್ದಂತೆ ಬೊಜ್ಜು ಬೆಳೆದು ಹೊಟ್ಟೆ, ಸೊಂಟ ದಪ್ಪವಾಗುತ್ತದೆ. ಇದರಿಂದ ಅವರ ದೇಹ ನೋಡಲು ಅಸಹ್ಯವಾಗಿರುತ್ತದೆ. ಈ ಬೊಜ್ಜನ್ನು ನಿಯಂತ್ರಣಕ್ಕೆ ತರಲು ಇದನ್ನು ಸೇವಿಸಿ.


ಪ್ರತಿದಿನ ಊಟಕ್ಕಿಂತ ಮೊದಲು ಬೀಟ್ ರೋಟ್ ಹಸಿಯಾಗಿ ಅಥವಾ ಬೇಯಿಸಿ ತಿನ್ನಿ. ಇದರಿಂದ ದೇಹದಲ್ಲಿರುವ ಬೊಜ್ಜು ಕರಗಿ ಹೊಟ್ಟೆ ಸಣ್ಣದಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ರೇಕ್ ಅಪ್ ಮಾಡಿಕೊಂಡ ಹುಡುಗಿ ಮತ್ತೆ ಮತ್ತೆ ಸುಖ ಕೊಡೊದಾ