ಸಾಲದ ಸುಳಿಯಿಂದ ಹೊರಬರಲು ಪ್ರತಿದಿನ ಈ ಮಂತ್ರ ಪಠಿಸಿ

ಶುಕ್ರವಾರ, 20 ಮಾರ್ಚ್ 2020 (07:45 IST)
ಬೆಂಗಳೂರು : ಮನುಷ್ಯನಿಗೆ ಹಣಕಾಸಿನ ಸಮಸ್ಯೆ ಎದುರಾದಾಗ ಸಾಲ ಮಾಡುತ್ತಾನೆ. ಮುಂದೆ ಅದನ್ನು ಮುಂದುವರಿಸಿಕೊಂಡು ಸಾಲದ ಸುಳಿಯಲ್ಲಿ ಸಿಲುಕುತ್ತಾನೆ. ಅಂತವರು ಈ ಒಂದು ಮಂತ್ರವನ್ನು ಪ್ರತಿದಿನ ಹೇಳಿದರೆ ಸಾಲದ ಸುಳಿಯಿಂದ ಹೊರಬರಬಹುದು.


ಮನುಷ್ಯ ಕಷ್ಟಪಟ್ಟು ದುಡಿಯಬೇಕು. ಅದರ ಜೊತೆಗೆ ದೇವರನ್ನು ಸ್ಮರಿಸಿದರೆ ನಮಗೆ ಒಳ್ಳೆಯದಾಗುತ್ತದೆ. ಆದಕಾರಣ ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ‘ಋಣವಿಮೋಚನ ನರಸಿಂಹ ಮಂತ್ರ’ ವನ್ನು 9 ಬಾರಿ ಪಠಿಸಿ ಇದರಿಂದ ನರಸಿಂಹ ದೇವರ ಅನುಗ್ರಹವಾಗಿ ನಿಮ್ಮ ಸಾಲಗಳು ಬೇಗನೆ ತೀರಿ ನಿಮ್ಮ ಕಷ್ಟ ಕಳೆಯುತ್ತದೆ.


 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ಪಂಚಾಂಗ ತಿಳಿಯಿರಿ