Webdunia - Bharat's app for daily news and videos

Install App

200 ರೋಗಗಳಿಂದ ನಿಮ್ಮನ್ನ ಕಾಪಾಡಿಕೊಳ್ಳಲು ಈ ನೀರನ್ನು ಕುಡಿಯಿರಿ

Webdunia
ಮಂಗಳವಾರ, 3 ಮಾರ್ಚ್ 2020 (06:20 IST)
ಬೆಂಗಳೂರು : ಮನುಷ್ಯರೆಂದ ಮೇಲೆ ಕಾಯಿಲೆಗಳು ಬರುವುದು ಸಾಮಾನ್ಯ. ಆದರೆ ಮನುಷ್ಯ ಪದೇ ಪದೇ ಕಾಯಿಲೆ ಬೀಳುತ್ತಿದ್ದರೆ ಇದರಿಂದ ಅಪಾಯಕಾರಿ ರೋಗಗಳು ಬರಬಹುದು. ಇಂತಹ ಅಪಾಯಕಾರಿ ರೋಗಗಳಿಂದ ನಿಮ್ಮನ್ನ ಕಾಪಾಡಿಕೊಳ್ಳಲು ನೀವು ಪ್ರತಿದಿನ ಈ ನೀರನ್ನು ಕುಡಿಯಿರಿ.


ಒಂದು ಹಿಡಿ ತುಳಸಿ ಎಲೆ ತೆಗೆದುಕೊಂಡು ಜಜ್ಜಿ ರಸ ತೆಗೆದು  ಅದರಲ್ಲಿ 3-4 ಹನಿ ರಸವನ್ನು 1ಲೀಟರ್ ಶುದ್ಧ ನೀರಿಗೆ ಹಾಕಿ ಮಿಕ್ಸ್ ಮಾಡಿ ದಿನವಿಡಿ ಕುಡಿಯಿರಿ. ಹೀಗೇ ಮಾಡುವುದರಿಂದ ಕೆಮ್ಮು, ನೆಗಡಿ,ಸೀತ, ಕಫ, ಅಲರ್ಜಿ ಸೇರಿದಂತೆ 200 ರೋಗಗಳಿಂದ ಪಾರಾಗಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

ಮುಂದಿನ ಸುದ್ದಿ
Show comments