ತಕ್ಷಣವೇ ಬೆಳ್ಳಗಾಗಲು ಈ ಫೇಸ್ ಪ್ಯಾಕ್ ಬಳಸಿ

Webdunia
ಮಂಗಳವಾರ, 3 ಮಾರ್ಚ್ 2020 (06:18 IST)
ಬೆಂಗಳೂರು : ಕೆಲವರಿಗೆ ಫಂಕ್ಷನ್ ಗಳಿಗೆ ಹೋಗುವಾಗ ತಾವು ಚೆನ್ನಾಗಿ, ಬಿಳಿಯಾಗಿ ಕಾಣಬೇಕೆಂಬ ಆಸೆ ಇರುತ್ತದೆ. ಅದಕ್ಕಾಗಿ ಈ ಫೇಸ್ ಪ್ಯಾಕ್ ಬಳಕೆ ಮಾಡಿ. ನೀವು ತಕ್ಷಣವೇ ಬೆಳ್ಳಗಾಗಬಹುದು.

1 ಚಮಚ ಫೇರ್ ಆ್ಯಂಡ್ ಲವ್ಲಿ ಕ್ರೀಂಗೆ 1ಚಮಚ ಟೊಮೆಟೊ ರಸ, ½ ನಿಂಬೆಹಣ್ಣಿನ ರಸ ಸೇರಿಸಿ ಮಿಕ್ಸ್ ಮಾಡಿ ಅದನ್ನು ಮುಖಕ್ಕೆ ಹಚ್ಚಿ 10 ನಿಮಿಷ ಚೆನ್ನಾಗಿ ಮಸಾಜ್ ಮಾಡಿ. ಬಳಿಕ ಅದನ್ನು ಒಣಗಲು ಬಿಡಿ. ನಂತರ ಒದ್ದೆ ಬಟ್ಟೆಯಲ್ಲಿ ಒರೆಸಿ ತಣ್ಣೀರಿನಿಂದ ಮುಖ ವಾಶ್ ಮಾಡಿ. ಇದರಿಂದ ನೀವು ತಕ್ಷಣ ಬೆಳ್ಳಗಾಗಬಹುದು.

 

ಆದರೆ ಇದನ್ನು ಪ್ರತಿದಿನ ಬಳಸಬೇಡಿ. ಫಂಕ್ಷನ್ ಗಳಿಗೆ ಹೋಗುವ ವೇಳೆ ಮಾತ್ರ ಬಳಸಿ. ಹಾಗೇ ಈ ಫೇಸ್ ಪ್ಯಾಕ್ ಹಚ್ಚಿದ 2 ಗಂಟೆಗಳ ಕಾಲ ಮುಖಕ್ಕೆ ಯಾವುದೇ ಸೋಪ್, ಫೇಸ್ ವಾಶ್ ಹಾಕಿ ಮುಖ ತೊಳೆಯುವ ಹಾಗಿಲ್ಲ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಹಿತ್ತಲಲ್ಲಿ ಸಿಗುವ ಪೇರಳೆ ಹಣ್ಣಿನ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳು ನಿಮಗೆ ಗೊತ್ತಾ

ಬೆನ್ನು ನೋವಿನ ಸಮಸ್ಯೆಯಿದ್ದರೆ ಬೆಡ್ ಬದಲು ನೆಲದಲ್ಲಿ ಮಲಗಬಹುದೇ

ನಿಮ್ಮ ಮಕ್ಕಳಲ್ಲಿ ಕಾಡುತ್ತಿರುವ ತಲೆನೋವು ಈ ಕಾರಣದಿಂದಾಗಿರಬಹುದು

ದಿನದಲ್ಲಿ ಒಂದು ಬಾರಿ ಎಬಿಸಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಏನ್ ಪ್ರಯೋಜನ ಗೊತ್ತಾ

ಬೆಳಿಗ್ಗೆ ತಡವಾಗಿ ಏಳುವುದು ಎಷ್ಟು ಅಪಾಯಕಾರಿ ಗೊತ್ತಾ

ಮುಂದಿನ ಸುದ್ದಿ
Show comments