Select Your Language

Notifications

webdunia
webdunia
webdunia
webdunia

ನಿಮ್ಮಲ್ಲಿರುವ ಈ ಒಂದು ವಸ್ತುವನ್ನು ಅಪ್ಪಿತಪ್ಪಿಯೂ ಬೇರೆಯವರಿಗೆ ನೀಡಬೇಡಿ

ನಿಮ್ಮಲ್ಲಿರುವ ಈ ಒಂದು ವಸ್ತುವನ್ನು ಅಪ್ಪಿತಪ್ಪಿಯೂ ಬೇರೆಯವರಿಗೆ ನೀಡಬೇಡಿ
ಬೆಂಗಳೂರು , ಮಂಗಳವಾರ, 3 ಮಾರ್ಚ್ 2020 (06:16 IST)
ಬೆಂಗಳೂರು : ಬೇರೆಯವರಿಗೆ ದಾನ ಮಾಡಿದರೆ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಈ ಒಂದು ವಸ್ತುವನ್ನು ಬೇರೆಯವರಿಗೆ ನೀಡಿದರೆ ನಿಮಗೆ ದಟ್ಟ ದಾರಿದ್ರ್ಯ ಕಾಡುತ್ತದೆ.


ಚಿನ್ನವನ್ನು ಲಕ್ಷ್ಮೀದೇವಿಗೆ ಹೋಲಿಸುತ್ತಾರೆ. ಕೆಲವರಿಗೆ ತಮ್ಮ ಮನೆಯಲ್ಲಿರುವ ಚಿನ್ನವನ್ನು ಫಂಕ್ಷನ್ ಗಳಿಗೆ ಹೋಗಬೇಕೆಂದಾಗ ಬೇರೆಯವರಿಗೆ ನೀಡುವ ಅಭ್ಯಾಸವಿರುತ್ತದೆ. ಈ ಚಿನ್ನವನ್ನು ಅಪ್ಪಿತಪ್ಪಿಯೂ ಬೇರೆಯವರಿಗೆ ನೀಡಬೇಡಿ. ಒಂದು ವೇಳೆ ನೀಡಿದ್ದೆಯಾದರೆ  ನಿಮ್ಮ ಮನೆಯಲ್ಲಿರುವ ಲಕ್ಷ್ಮೀ ಅವರ ಮನೆಗೆ ಹೋಗುತ್ತಾಳೆ. ಇದರಿಂದ ನಿಮಗೆ ದಾರಿದ್ರ್ಯ ಕಾಡುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ