Webdunia - Bharat's app for daily news and videos

Install App

ಎದೆ ಹಾಲು ಹೆಚ್ಚಿಸಬೇಕೆಂದರೆ ಇಷ್ಟು ಮಾಡಿದರೆ ಸಾಕು!

Webdunia
ಭಾನುವಾರ, 7 ಜನವರಿ 2018 (06:21 IST)
ಬೆಂಗಳೂರು: ಮೆಂತೆ ಕಹಿ ರುಚಿಯಿರುವುದೇನೋ ನಿಜ. ಆದರೆ ಎದೆ ಹಾಲು ಸಾಕಷ್ಟು ಸಿಗದೇ ಹಾಲೂಡಿಸಲು ಸಂಕಟ ಪಡುವ ಅಮ್ಮಂದಿರ ಪಾಲಿಗೆ ಇದು ಅಮೃತವಾಗುವುದು.
 

ಎದೆ ಹಾಲು ಹೆಚ್ಚಿಸುತ್ತದೆ!
ಹೌದು. ಮೆಂತೆ ನೆನೆಸಿದ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಿದ್ದರೆ ಎದೆ ಹಾಲು ಹೆಚ್ಚಾಗುತ್ತದೆ. ಗರ್ಭಿಣಿಯಾಗಿದ್ದಾಗಲೇ ಪ್ರತಿ ನಿತ್ಯ ಖಾಲಿ ಹೊಟ್ಟೆಯಲ್ಲಿ ಮೆಂತೆ ನೀರು ಸೇವಿಸುತ್ತಾ ಬನ್ನಿ.

ಇದನ್ನು ಡೆಲಿವರಿ ನಂತರವೂ ಮುಂದುವರಿಸಬಹುದು. ದೇಹಕ್ಕೂ ತಂಪು, ಹಾಲು ಹೆಚ್ಚಲೂ ಉತ್ತಮ.  ಅಷ್ಟೇ ಅಲ್ಲದೆ, ಹೆರಿಗೆಯ ನಂತರ ಗರ್ಭಾಶಯದ ಹುಣ್ಣು ಮಾಸಲು ಮೆಂತೆ ನೆನೆಸಿದ ನೀರು ಸೇವಿಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments