Publish Date: Mon, 26 Feb 2018 (08:45 IST)
Updated Date: Mon, 26 Feb 2018 (08:49 IST)
ಬೆಂಗಳೂರು: ಬೆಳಗಿನ ಬ್ರೇಕ್ ಫಾಸ್ಟ್ ನಿಂದ ಸಂಜೆಯ ಸ್ನ್ಯಾಕ್ಸ್ ಗೆ ಬ್ರೆಡ್ ನ್ನು ವಿವಿಧ ರೂಪದಲ್ಲಿ ಸೇವಿಸುವ ಅಭ್ಯಾಸ ನಿಮಗಿದೆಯೇ?
ಹಾಗಿದ್ದರೆ ಅದಕ್ಕೆ ಕಡಿವಾಣ ಹಾಕುವುದು ಒಳಿತು. ಯಾಕೆಂದರೆ ನಾವು ಸುಲಭವಾಗಿ ಕೈಗೆಟುಕುತ್ತದೆಂದು ಸೇವಿಸುವ ಬ್ರೆಡ್ ನಮಗೆ ಕ್ಯಾನ್ಸರ್ ನಂತಹ ಮಾರಕ ರೋಗ ತರಬಹುದು.
ಬ್ರೆಡ್ ಸಂಸ್ಕರಿತ ಆಹಾರ. ಇದನ್ನು ಸೇವಿಸುವುದರಿಂದ ದೇಹಕ್ಕೆ ಯಾವುದೇ ಪೋಷಕಾಂಶ ಸಿಗದು. ಅದೇ ರೀತಿ ಇದನ್ನು ಸಂರಕ್ಷಿಸಿಡಲು ಬಳಸುವ ರಾಸಾಯನಿಕ ನಮಗೆ ಕ್ಯಾನ್ಸರ್ ನಂತಹ ಮಾರಕ ರೋಗ ತರಬಹುದು. ಹಾಗಾಗಿ ಆದಷ್ಟು ಬ್ರೆಡ್ ಸೇವನೆ ದೂರಮಾಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ