Publish Date: Wed, 19 Jun 2019 (09:02 IST)
Updated Date: Wed, 19 Jun 2019 (09:05 IST)
ಬೆಂಗಳೂರು : ನನಗೆ 26 ವರ್ಷ. ಕಳೆದ 11 ತಿಂಗಳುಗಳಿಂದ ನಾನು ದಿನಕ್ಕೆ 3 ಬಾರಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೇನೆ. ಪ್ರತಿದಿನ ನಾನು ಅದನ್ನು ಮಾಡುವುದನ್ನು ನಿಲ್ಲಿಸಬೇಕೆಂದು ಭಾವಿಸುತ್ತೇನೆ. ಆದರೆ ನನ್ನಿಂದ ಆಗುತ್ತಿಲ್ಲ. ಇದು ನನ್ನ ಮುಂದಿನ ವೈವಾಹಿಕ ಜೀವನದಲ್ಲಿ ಕೆಟ್ಟ ಪರಿಣಾಮ ಬೀರುತ್ತದೆಯೇ?
ಆನಂದ ಕೊಡುತ್ತದೆ ಎಂದು ಯಾವುದನ್ನಾದರೂ ಮಿತಿಮೀರಿ ಮಾಡಬಾರದು. ನೀವು ಹಸ್ತ ಮೈಥುನ ಮಾಡಿಕೊಳ್ಳಲು ಬಯಸಿದಾಗ ಅದನ್ನು ನಿಯಂತ್ರಿಸಬೇಕು ಎಂದು ದೃಢ ನಿರ್ಧಾರ ಮಾಡಿ. ಇದರಿಂದ ನಿಮಗೆ ಸಂತೋಷ ಸಿಗುತ್ತದೆ. ಅದಕ್ಕಾಗಿ ಲೈಂಗಿಕ ತಜ್ಞರ ಸಹಾಯವನ್ನು ಕೂಡ ಪಡೆಯಬಹುದು.