Publish Date: Mon, 01 Jul 2019 (09:42 IST)
Updated Date: Mon, 01 Jul 2019 (09:44 IST)
ಬೆಂಗಳೂರು : ನಾನು 43 ವರ್ಷದ ಮಹಿಳೆ. ನಾನು ಅನಿಯಮಿತ ಅವಧಿಗಳನ್ನು ಹೊಂದಿದ್ದೇನೆ. ಇದು ನನ್ನ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಸ್ನೇಹಿತರು ಹೇಳುತ್ತಿದ್ದಾರೆ. ಇದು ನಿಜನಾ?
ನೀವು ನಿಮ್ಮ ಸ್ನೇಹಿತರ ಮಾತನ್ನು ಕೇಳಬಾರದು. ಬದಲಾಗಿ ಒಮ್ಮೆ ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಿ. ನಿಮಗೆ ಋತುಬಂಧ ಸಮೀಪಿಸುತ್ತಿರುವ ಕಾರಣ ಈ ರೀತಿ ಆಗುತ್ತಿರಬಹುದು. ಒಮ್ಮೆ ವೈದ್ಯರನ್ನು ಭೇಟಿ ಲೈಂಗಿಕ ಜೀವನದ ಬಗ್ಗೆ ಸಲಹೆ ಪಡೆಯಿರಿ.