Select Your Language

Notifications

webdunia
webdunia
webdunia
webdunia

ಸ್ನೇಹಿತರು ಡೇಟಿಂಗ್ ಅಪ್ಲಿಕೇಶನ್ ನಲ್ಲಿ ಸೈನ್ ಅಪ್ ಮಾಡಲು ಒತ್ತಾಯಿಸುತ್ತಿದ್ದಾರೆ

ಸ್ನೇಹಿತರು ಡೇಟಿಂಗ್ ಅಪ್ಲಿಕೇಶನ್ ನಲ್ಲಿ ಸೈನ್ ಅಪ್ ಮಾಡಲು ಒತ್ತಾಯಿಸುತ್ತಿದ್ದಾರೆ
ಬೆಂಗಳೂರು , ಸೋಮವಾರ, 1 ಜುಲೈ 2019 (09:40 IST)
ಬೆಂಗಳೂರು : ನಾನು 33 ವರ್ಷದ ಮಹಿಳೆ. ನಾನು ಇನ್ನು ಕನ್ಯೆ. ನಾನು ತುಂಬಾ ದಪ್ಪವಾಗಿದ್ದೇನೆ. ಸ್ಥೂಲಕಾಯದ ಮಹಿಳೆಯರು ಸಂಭೋಗಿಸಬಹುದೇ? ನನ್ನ ಸ್ನೇಹಿತರು ಡೇಟಿಂಗ್ ಅಪ್ಲಿಕೇಶನ್ ನಲ್ಲಿ ಸೈನ್ ಅಪ್ ಮಾಡಲು ಹೇಳುತ್ತಿದ್ದಾರೆ. ಆದರೆ ನನಗೆ ಭಯವಾಗುತ್ತಿದೆ. ಏನು ಮಾಡಲಿ?



ನಿಮ್ಮ ಬಗ್ಗೆ ನೀವು ವಿಶ್ವಾಸವನ್ನಿಡಿ. ನಿರಾಶರಾಗಬೇಡಿ, ಏಕೆಂದರೆ ಅನೇಕ ಬೊಜ್ಜು ಹೊಂದಿರುವ ಮಹಿಳೆಯರು ಸಂತೋಷದ ಲೈಂಗಿಕ ಜೀವನವನ್ನು ಆನಂದಿಸಸುತ್ತಿದ್ದಾರೆ. ಒಬ್ಬ ವ್ಯಕ್ತಿ ಅಧಿಕ ತೂಕ ಹೊಂದಿದ್ದರೂ ಸಹ ಲೈಂಗಿಕ ಆನಂದವನ್ನು ಅನುಭವಿಸಬಹುದು. ನಿಮ್ಮ ದೇಹದ ಬಗ್ಗೆ ಚಿಂತಿಸಿ ಮಾನಸಿಕ ಸಮಸ್ಯೆಗೆ ಒಳಗಾಗಬೇಡಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಬಿಕ್ಕಳಿಕೆ ನಿಲ್ಲಬೇಕೆಂದರೆ ಇದನ್ನು ಸೇವಿಸಿ