Select Your Language

Notifications

webdunia
webdunia
webdunia
webdunia

ಒತ್ತಡದಿಂದ ಹೊರಬರಲು ದಣಿಯುವಷ್ಟು ಸೆಕ್ಸ್ ಮಾಡು ಎಂದ ವೈದ್ಯ!

ಒತ್ತಡದಿಂದ ಹೊರಬರಲು ದಣಿಯುವಷ್ಟು ಸೆಕ್ಸ್ ಮಾಡು ಎಂದ ವೈದ್ಯ!
ಸಿಡ್ನಿ , ಶನಿವಾರ, 16 ಡಿಸೆಂಬರ್ 2017 (08:44 IST)
ಸಿಡ್ನಿ: ಒತ್ತಡ, ಖಿನ್ನತೆ ಖಾಯಿಲೆಗಳಿಂದ ಹೊರಬರಲು ಏನು ಮಾಡಬೇಕು? ಇಲ್ಲೊಬ್ಬ ವೈದ್ಯ ತನ್ನ ರೋಗಿಗೆ ಸೆಕ್ಸ್ ಮಾಡು ಎಂದಿದ್ದಾನೆ.
 

ಆಸ್ಟ್ರೇಲಿಯಾದ ವೈದ್ಯರೊಬ್ಬರು ತನ್ನ ಬಳಿ ಬಂದ ಬಯೋಪೋಲಾರ್ ಖಾಯಿಲೆಯಿಂದ ಬಳಲುತ್ತಿದ್ದ ಮಹಿಳೆಗೆ ಈ ರೀತಿ ಸಲಹೆ ನೀಡಿದ್ದಾರೆ. ಆದರೆ ವೈದ್ಯರ ಈ ಸಲಹೆ ಆ ಮಹಿಳೆಗೆ ಖುಷಿ ಕೊಟ್ಟಿದೆಯಂತೆ!

ಆಕೆಗೆ ಸೆಕ್ಸ್ ನಲ್ಲಿ ಮೊದಲೇ ಆಸಕ್ತಿಯಿತ್ತಂತೆ. ಅಲ್ಲದೇ ತನಗೆ ಪತಿಯ ಜತೆ ನಿಯಮಿತವಾಗಿ ಸೆಕ್ಸ್ ನಡೆಸಿದ್ದರಿಂದ ಖಿನ್ನತೆ ಖಾಯಿಲೆ ದೂರವಾಗಿ, ಮೂಡ್ ಚೆನ್ನಾಗಿ ಆಗುತ್ತಿದೆ ಎಂದೂ ಹೇಳಿಕೊಂಡಿದ್ದಾಳೆ.  ಇದೀಗ ರೋಗಿ ವೈದ್ಯರು ಹೇಳಿದ್ದನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾಳಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗಂಡ-ಹೆಂಡತಿಯರೇ ಹುಷಾರ್! ಜಗಳ ಮಾಡುವಾಗ ತಪ್ಪಿಯೂ ಈ ಮಾತು ಹೇಳದಿರಿ!