ಬೆಂಗಳೂರು: ಮಹಿಳೆಯರು ಎಷ್ಟು ಹೊತ್ತಿನವರೆಗೆ ಸೆಕ್ಸ್ ಮಾಡಲು ಬಯಸುತ್ತಾರೆ? ಹೀಗೊಂದು ಪ್ರಶ್ನೆಗೆ ಸಂಶೋಧನಾ ವರದಿಯೊಂದು ಉತ್ತರ ಕಂಡುಕೊಂಡಿದೆ.
 
ಸಮೀಕ್ಷೆಯ ಪ್ರಕಾರ ಮಹಿಳೆಯರು ಸರಾಸರಿ 25 ನಿಮಿಷ 51 ಸೆಕೆಂಡ್ ಸೆಕ್ಸ್ ಮಾಡಲು ಬಯಸುತ್ತಾರೆ. ಪುರುಷರು ಸರಾಸರಿ 25 ನಿಮಿಷ 43 ಸೆಕೆಂಡ್ ಸೆಕ್ಸ್ ಬಯಸುತ್ತಾರಂತೆ.
									
						                     
							
							
			        							
								
																	ಅಂದರೆ ಮಹಿಳೆಯರಿಗೆ ಹೋಲಿಸಿದರೆ ಪುರುಷರು ಕಡಿಮೆ ಅವಧಿಯಲ್ಲಿ ಸೆಕ್ಸ್ ಮಾಡಿ ಮುಗಿಸಲು ಬಯಸುತ್ತಾರೆ. ಈ ಸಮೀಕ್ಷೆಯಲ್ಲಿ ಸುಮಾರು 3,836 ಮಂದಿ ಪಾಲ್ಗೊಂಡಿದ್ದರು.
									
										
								
																	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ