Select Your Language

Notifications

webdunia
webdunia
webdunia
webdunia

ಗುಪ್ತಾಂಗದ ಮೇಲಿನ ಕೂದಲನ್ನು ಶೇವ್ ಮಾಡಿದ ತಕ್ಷಣ ಸಂಭೋಗದಲ್ಲಿ ತೊಡಗಿದರೆ ಏನಾಗುತ್ತದೆ ಗೊತ್ತಾ?

ಗುಪ್ತಾಂಗದ ಮೇಲಿನ ಕೂದಲನ್ನು ಶೇವ್ ಮಾಡಿದ ತಕ್ಷಣ ಸಂಭೋಗದಲ್ಲಿ ತೊಡಗಿದರೆ ಏನಾಗುತ್ತದೆ ಗೊತ್ತಾ?
ಬೆಂಗಳೂರು , ಮಂಗಳವಾರ, 25 ಜೂನ್ 2019 (08:36 IST)
ಬೆಂಗಳೂರು : ಲೈಂಗಿಕತೆಯ ವಿಚಾರದಲ್ಲಿ  ಮಹಿಳೆ ಹಾಗೂ ಪುರುಷರು ಕೆಲವು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಸಿಗುವ ಆನಂದಕ್ಕಿಂತ ಅಪಾಯವೇ ಹೆಚ್ಚು. ಅದರಲ್ಲಿ ಗುಪ್ತಾಂಗಗಳ ಮೇಲಿನ ಕೂದಲನ್ನು ಶೇವ್​ ಮಾಡುವುದು ಕೂಡ ಒಂದು.




ಕೆಲವರು ಗುಪ್ತಾಂಗಗಳ ಮೇಲಿನ ಕೂದಲನ್ನು ಶೇವ್​ ಮಾಡುವುದರಿಂದ ಸಂಭೋಗದ ವೇಳೆ ಯಾವುದೇ ಕಿರಿಕಿರಿ ಉಂಟಾಗುವುದಿಲ್ಲ ಎಂದು ಭಾವಿಸುತ್ತಾರೆ. ಇದು ನಿಜನೇ? ಆದರೆ ಶೇವ್​ ಮಾಡಿದ ತಕ್ಷಣ ಸಂಭೋಗದಲ್ಲಿ ತೊಡಗುವುದು ತುಂಬಾ ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ.


ಶೇವ್​ ಮಾಡಿದ ಸಂದರ್ಭದಲ್ಲಿ ಆ ಜಾಗ ಮತ್ತಷ್ಟು ಸೆನ್ಸಿಟಿವ್​ ಆಗುತ್ತದೆ. ಜೊತೆಗೆ ಚರ್ಮದ ಮೇಲಿನ ತೆಳು ಪದರ ಕಿತ್ತು ಹೋಗಿರುವ ಸಾಧ್ಯತೆ ಇರುತ್ತದೆ. ಇದರಿಂದ ಕಿರಿಕಿರಿ ಉಂಟಾಗಲೂಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯ ರತಿಕ್ರೀಡೆಯ ಹಾರ್ಮೋನ್ ಗೆ ಇಂಥ ಶಕ್ತಿ ಇದೆಯಾ?