Select Your Language

Notifications

webdunia
webdunia
webdunia
webdunia

ಹುಣಸೆ ಮರದ ಚಿಗುರುಗಳನ್ನು ತಿಂದರೆ ಏನಾಗುತ್ತದೆ ಗೊತ್ತಾ?

ಹುಣಸೆ ಮರದ ಚಿಗುರುಗಳನ್ನು ತಿಂದರೆ ಏನಾಗುತ್ತದೆ ಗೊತ್ತಾ?
ಬೆಂಗಳೂರು , ಶುಕ್ರವಾರ, 31 ಮೇ 2019 (06:55 IST)
ಬೆಂಗಳೂರು : ಹುಣಸೆ ಹಣ್ಣು ಎಂದ ತಕ್ಷಣ ಎಲ್ಲರ ಬಾಯಲೂ ನೀರು ಬರುತ್ತದೆ. ಈ ಹುಣಸೆ ಹಣ್ಣು ಊಟದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಇದರ ಚಿಗುರು ಎಲೆಗಳಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ.




ಇದರಲ್ಲಿ ಫೈಬರ್ ಅಂಶ ಜಾಸ್ತಿ ಇರುವುದರಿಂದ ಇದನ್ನು ತಿಂದರೆ ಮೂತ್ರ ವಿಸರ್ಜನೆ ಮತ್ತು ಮಲಬದ್ಧತೆಯಲ್ಲಿ ಆಗುವ ಸಮಸ್ಯೆಗಳು ದೂರವಾಗುತ್ತದೆ, ಇನ್ನು ಇದು ಒಳ್ಳೆಯ ಕೊಲೆಸ್ಟ್ರಾಲ್ ಗಳನ್ನ ಹೆಚ್ಚಿಸಿ ಕೆಟ್ಟ ಕೊಲೆಸ್ಟ್ರಾಲ್ ಗಳನ್ನ ಕಡಿಮೆ ಮಾಡುತ್ತದೆ.


ಇನ್ನು ಹೊಟ್ಟೆಯಲ್ಲಿ ಜಂತು ಸಮಸ್ಯೆ ಇರುವವರು ಇದರ ಉಪಯೋಗ ಮಾಡಿದರೆ ಅದರಿಂದ ದೂರ ಬರಬಹುದು. ಹುಣಸೆ ಚಿಗುರನ್ನು ಸೇವನೆ ಮಾಡುವುದರಿಂದ ಶುಗರ್ ಕಂಟ್ರೋಲ್ ಆಗುತ್ತದೆ, ಇನ್ನು ತಾಯಿಯ ಹಾಲನ್ನ ಹೆಚ್ಚುಸುತ್ತದೆ.


ಮಲೇರಿಯಾ ಮತ್ತು ಇನ್ನಿತರ ಸಮಸ್ಯೆಗಳಿಗೂ ಕೂಡ ಇದು ರಾಮಬಾಣದಂತೆ ಕೆಲಸವನ್ನ ಮಾಡುತ್ತದೆ. ಇದರಲ್ಲಿ ವಿಟಮಿನ್ ಸಿ ತುಂಬಾ ಇದೆ, ಆದ್ದರಿಂದ ಇದರ ಸೇವನೆಯಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಹುಡುಗ ಫಾಸ್ಟ್ ಆಗಿ ಮಾತನಾಡುತ್ತಾನಾ? ಹಾಗಿದ್ದರೆ ಖುಷಿ ಪಡಲು ಕಾರಣವಿದೆ!