Select Your Language

Notifications

webdunia
webdunia
webdunia
webdunia

ಊಟಕ್ಕಿಂತ ಮೊದಲು ನೀರು ಕುಡಿದರೆ ಏನಾಗುತ್ತದೆ ಗೊತ್ತಾ?

ಊಟಕ್ಕಿಂತ ಮೊದಲು ನೀರು ಕುಡಿದರೆ ಏನಾಗುತ್ತದೆ ಗೊತ್ತಾ?
ಬೆಂಗಳೂರು , ಶುಕ್ರವಾರ, 28 ಆಗಸ್ಟ್ 2020 (08:49 IST)
ಬೆಂಗಳೂರು : ನೀರು ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಊಟಕ್ಕಿಂತ ಮೊದಲು ಅಥವಾ ಊಟದ  ಬಳಿಕ ನೀರು ಕುಡಿದರೆ ಏನು ಪ್ರಯೋಜನ ಎಂಬುದನ್ನು ತಿಳಿದುಕೊಳ್ಳಿ.

ಊಟಕ್ಕಿಂತ ಮೊದಲು ಅಥವಾ ಊಟದ ಬಳಿಕ ನೀರು ಕುಡಿದರೆ ಸಾಕಷ್ಟು ಪ್ರಯೋಜನಗಳಿವೆ. ಇದರಿಂದ ಕ್ಯಾಲೋರಿ ಸಂಖ್ಯೆಯನ್ನು ಇಳಿಸಲು ಸಹಕಾರಿಯಾಗಿದೆ. 1-1.5 ಗಂಟೆಗಳಲ್ಲಿ ಇದು ಚಯಾಪಚಯ ಕ್ರಿಯೆಯನ್ನು 24-30%ರಷ್ಟು ಹೆಚ್ಚಿಸುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಅಲ್ಲದೇ ಊಟಕ್ಕೆ ½ ಗಂಟೆ ಮೊದಲು ನೀರು ಕುಡಿಯುವುದರಿಂದ ತೂಕ ನಷ್ಟ 44%ಹೆಚ್ಚಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒರಟು ಉಗುರುಗಳ ಸಮಸ್ಯೆ ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ