Select Your Language

Notifications

webdunia
webdunia
webdunia
webdunia

ಮನೆಯಲ್ಲಿಯೇ ಸ್ಯಾನಿಟೈಸರ್ ತಯಾರಿಸುವುದು ಹೇಗೆ ಗೊತ್ತಾ?

ಮನೆಯಲ್ಲಿಯೇ ಸ್ಯಾನಿಟೈಸರ್ ತಯಾರಿಸುವುದು ಹೇಗೆ ಗೊತ್ತಾ?
ಬೆಂಗಳೂರು , ಗುರುವಾರ, 9 ಏಪ್ರಿಲ್ 2020 (06:26 IST)

ಬೆಂಗಳೂರು : ಇತ್ತೀಚೆಗೆ ದಿನಗಳಲ್ಲಿ ಕೊರೊನಾ ವೈರಸ್ ಹೆಚ್ಚುತ್ತಿರುವುದರಿಂದ ಈ ವೈರಸ್ ಗಳಿಂದ ತಪ್ಪಿಸಿಕೊಳ್ಳಲು ಸ್ಯಾನಿಟೈಸರ್ ಗಳು ಹೆಚ್ಚು ಸಹಕಾರಿಯಾಗಿದೆ. ಆದಕಾರಣ ಮನೆಯಲ್ಲಿಯೇ ಇದನ್ನು ಈ ರೀತಿಯಾಗಿ ತಯಾರಿಸಿಕೊಳ್ಳಿ.

 

ಸ್ವಲ್ಪ  ಅಲೋವೆರಾ  ಲೋಳೆಯನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಅದರಲ್ಲಿ 50 ಎಂಎಲ್ ಅಲೋವೆರಾ ತೆಗೆದುಕೊಂಡು ಅದಕ್ಕೆ ಕ್ಲಿನಿಕಲ್ ಸ್ಪಿರಿಟ್ 100 ಎಂಎಲ್, ಗ್ಲಿಸರಿನ್ 1 ಚಮಚ, ರೋಸ್ ವಾಟರ್ 1 ಚಮಚ,  ಹಾಕಿ ಮಿಕ್ಸ್ ಮಾಡಿ ಬಾಟಲ್ ನಲ್ಲಿ ಸ್ಟೋರ್ ಮಾಡಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳಗಾಗಲು ರಾತ್ರಿ ಈ ಕ್ರೀಂ ಹಚ್ಚಿ