Select Your Language

Notifications

webdunia
webdunia
webdunia
webdunia

ಮನೆಯಲ್ಲಿ ಅತ್ತೆ ಸೊಸೆಯ ಜಗಳ ಕಡಿಮೆಯಾಗಬೇಕೆಂದರೆ ಈ ತಂತ್ರ ಮಾಡಿ

ಮನೆಯಲ್ಲಿ ಅತ್ತೆ ಸೊಸೆಯ ಜಗಳ ಕಡಿಮೆಯಾಗಬೇಕೆಂದರೆ ಈ ತಂತ್ರ ಮಾಡಿ
ಬೆಂಗಳೂರು , ಗುರುವಾರ, 9 ಏಪ್ರಿಲ್ 2020 (06:22 IST)
ಬೆಂಗಳೂರು : ಮನೆಯಲ್ಲಿ ಹೆಚ್ಚಾಗಿ ನಡೆಯುವ ಜಗಳವೆಂದರೆ ಅದು ಅತ್ತೆ ಸೊಸೆಯ ಜಗಳ. ಇದರಿಂದ ಮನೆಯವರ ನೆಮ್ಮದಿ ಹಾಳಾಗುತ್ತದೆ. ಈ ಕಲಹ  ಕಡಿಮೆಯಾಗಬೇಕೆಂದರೆ ಈ ಸಣ್ಣ ತಂತ್ರ ಮಾಡಿ.


ಎಕ್ಕದ ಎಲೆಯನ್ನು ತೆಗೆದುಕೊಳ್ಳಿ. ಎಲೆಯ ಮೇಲ್ಭಾಗದಲ್ಲಿ ಅತ್ತೆ/ ಸೊಸೆ ಯ ಹೆಸರನ್ನು ಬರೆದು ಬೆಳ್ಳುಳ್ಳಿಯ 5 ಎಸಳು ತೆಗೆದುಕೊಂಡು   ಅದರ ಮೇಲೂ ಹೆಸರು ಬರೆಯಿರಿ. ಬಳಿಕ ಒಂದು ಸೂಜಿಯಿಂದ ಆ 5 ಬೆಳ‍್ಳುಳ್ಳಿಯ ಎಸಳನ್ನು ಪೊಣಿಸಿ ಎಕ್ಕದ ಎಲೆ ಮೇಲೆ ಇಟ್ಟು ಅದರ ಮೇಲೆ ಕುಂಕುಮ ಹಾಕಿ.


ನಂತರ ಆ ಎಕ್ಕದ ಎಲೆಯನ್ನು ಸಂಪೂರ್ಣವಾಗಿ ಮಡಚಿ ಬಿಳಿದಾರದಿಂದ ಸುತ್ತಿ ಮನೆಯಲ್ಲಿ ಕಾಣದ ಹಾಗೇ ಒಂದು ಮೂಲೆಯಲ್ಲಿ ಇಡಿ. ಮರುದಿನ ಬೆಳಿಗ್ಗೆ  ಅದನ್ನು ತೆಗೆದುಕೊಂಡು ಹೋಗಿ ಹರಿಯುವ ನೀರಿನಲ್ಲಿ ಬಿಡಿ. ಹೀಗೇ ಮಾಡಿದರೆ ಮನೆಯಲ್ಲಿ ಅತ್ತೆ ಸೊಸೆಯ ಜಗಳ ಕಡಿಮೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ