Select Your Language

Notifications

webdunia
webdunia
webdunia
webdunia

ಬೆಳ್ಳಗಾಗಲು ರಾತ್ರಿ ಈ ಕ್ರೀಂ ಹಚ್ಚಿ

webdunia
ಬೆಂಗಳೂರು , ಗುರುವಾರ, 9 ಏಪ್ರಿಲ್ 2020 (06:24 IST)
ಬೆಂಗಳೂರು : ಎಲ್ಲಾ ಹುಡುಗಿಯರಿಗೂ ತಾವು ಬಿಳಿಯಾಗಿ ಅಂದವಾಗಿ ಕಾಣಬೇಕೆಂಬ ಆಸೆ ಇರುತ್ತದೆ. ಅಂತವರು ರಾತ್ರಿ ಮಲಗುವಾಗ ಮನೆಯಲ್ಲೇ ತಯಾರಿಸಿದ ಈ ಕ್ರೀಂ ಬಳಸಿ.


1 ಚಮಚ ಅಲೋವೆರಾ ಜೆಲ್ , 1 ಚಮಚ ಅರಶಿನ ಪುಡಿ, 3 ಮಿಟಮಿನ್ ಇ ಕ್ಯಾಪ್ಸುಲ್ ಇವು ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ  ಅದನ್ನು ಗಾಜಿನ ಬಾಟಲ್ ನಲ್ಲಿ ಸ್ಟೋರ್ ಮಾಡಿ ಇಡಿ. ಇದನ್ನು ರಾತ್ರಿ ಮುಖ ತೊಳೆದು ಈ ಕ್ರೀಂ ನ್ನು ಹಚ್ಚಿ 2 ನಿಮಿಷ ಮಸಾಜ್ ಮಾಡಿ . ಅದನ್ನು ಹಾಗೆ ಬಿಟ್ಟು ಬೆಳಿಗ್ಗೆ ವಾಶ್ ಮಾಡಿ. ಈ ರೀತಿ ಮಾಡಿದರೆ 7 ದಿನಗಳಲ್ಲಿ ನಿಮಗೆ ಫಲಿತಾಂಶ ಸಿಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಟ್ಟೆ ಬಿಚ್ಚಿ ಬೆಡ್ ಮೇಲಿದ್ದ ಜೋಡಿ : ಅಕ್ರಮ ಸಂಬಂಧ ಕದ್ದು ನೋಡಿ ಹೀಗಾ ಮಾಡೋದು