Webdunia - Bharat's app for daily news and videos

Install App

ಮನೆಯಲ್ಲೇ ಐ ಬ್ರೋ ಫಿಲ್ಲರ್ ನ್ನು ತಯಾರಿಸುವುದು ಹೇಗೆ ಗೊತ್ತಾ?

Webdunia
ಮಂಗಳವಾರ, 12 ನವೆಂಬರ್ 2019 (06:18 IST)
ಬೆಂಗಳೂರು : ಕಣ್ಣು ತುಂಬಾ ಸುಂದರವಾಗಿ ಕಾಣಲಿ ಎಂದು ಎಲ್ಲರೂ ಕಣ್ಣಿಗೆ  ಐ ಬ್ರೋ ಫಿಲ್ಲರ್ ಹಚ್ಚುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ಐ ಬ್ರೋ ಫಿಲ್ಲರ್ ಗಳನ್ನು ಬಳಸಿ ಕಣ್ಣಿಗೆ ಹಾನಿಮಾಡಿಕೊಳ್ಳುವ ಬದಲು ಮನೆಯಲ್ಲೇ ಐ ಬ್ರೋ ಫಿಲ್ಲರ್ ನ್ನು ರೆಡಿ ಮಾಡಿಕೊಳ್ಳಿ.




½ ಚಮಚ ಬಾದಾಮಿ ಎಣ್ಣೆ ಅಥವಾ ಹರಳೆಣ್ಣೆ, ½ ಚಮಚ ಕೊಕೊ ಪೌಡರ್, 1 ಚಮಚ ಕಾರ್ನ್ ಸ್ಟಾರ್ಚ್ , ಆ್ಯಕ್ಟಿವೆಟೆಡ್ ಇದ್ದಿಲು ಇವಿಷ್ಟನ್ನು ಒಂದು ಬೌಲ್ ನಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಒಂದು ಸಣ್ಣ ಬ್ರೆಶ್ ನಿಂದ ತೆಗೆದುಕೊಂಡು ಕೈಗಳ ಮೇಲೆ ಹಚ್ಚಿ ಪರೀಕ್ಷಿಸಿ ನೋಡಿ.


ನಿಮ್ಮ ಹುಬ್ಬು ಮತ್ತು ಚರ್ಮದ ಆಧಾರದ ಮೇಲೆ ಐ ಬ್ರೋ ಫಿಲ್ಲರ್ ಕಲರ್ ಸೆಟ್ ಮಾಡಬೇಕಾಗುತ್ತದೆ. ನಿಮ್ಮ ಹುಬ್ಬುಗಳ ಬಣ್ಣ ಗಾಢವಾಗಿರಲು ಆ್ಯಕ್ಟಿವೆಟೆಡ್ ಇದ್ದಿಲು ಹೆಚ್ಚು ಸೇರಿಸಬೇಕಾಗುತ್ತದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಜ್ವರ ಬಂದು ನಾಲಿಗೆ ರುಚಿ ಕೆಟ್ಟು ಹೋಗಿದ್ದರೆ ಹೀಗೆ ಮಾಡಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಮುಂದಿನ ಸುದ್ದಿ
Show comments