Select Your Language

Notifications

webdunia
webdunia
webdunia
webdunia

ಮನುಷ್ಯರ ಮುಖವನ್ನು ಹೋಲುವ ಈ ಮೀನು ಪತ್ತೆಯಾಗಿದ್ದು ಎಲ್ಲಿ ಗೊತ್ತಾ?

ಮನುಷ್ಯರ ಮುಖವನ್ನು ಹೋಲುವ ಈ ಮೀನು ಪತ್ತೆಯಾಗಿದ್ದು ಎಲ್ಲಿ ಗೊತ್ತಾ?
ಚೀನಾ , ಸೋಮವಾರ, 11 ನವೆಂಬರ್ 2019 (06:40 IST)
ಚೀನಾ : ಇತ್ತೀಚಿನ ದಿನಗಳಲ್ಲಿ ಜಗತ್ತಿನಲ್ಲಿ ಚಿತ್ರವಿಚಿತ್ರ ಘಟನೆಗಳು ನಡೆಯುತ್ತಿವೆ. ಈ ಹಿಂದೆ ಮನುಷ್ಯರ ಮುಖ ಹೋಲುವ ಕರುವೊಂದು ಜನಿಸಿತ್ತು. ಅದೇರೀತಿ ಇದೀಗ ಚೀನಾದಲ್ಲಿ ಮನುಷ್ಯರ ಮುಖವನ್ನು ಹೋಲುವ ಮೀನು ಪತ್ತೆಯಾಗಿದೆ.



ಹೌದು. ಚೀನಾದ ಮಿಯೋ ಎಂಬ ಗ್ರಾಮಕ್ಕೆ ಮಹಿಳೆಯೊಬ್ಬಳು ಬಂದಿದ್ದಾಗ ಹೊಳೆಯಲ್ಲಿ ಈ ಮೀನು ಕಂಡುಬಂದಿದ್ದು, ಆಶ್ಚರ್ಯಚಕಿತಳಾದ ಮಹಿಳೆ ತಕ್ಷಣ ಅದನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾಳೆ.

 

ಇದೀಗ ಈ ವಿಡಿಯೋ ವೈರಲ್ ಆಗಿದೆ. ಮಿಲಿಯನ್ ನಷ್ಟು ಜನರು ಈ ವಿಡಿಯೋ ವೀಕ್ಷಿಸಿದ್ದು, ಮನುಷ್ಯರಂತೆ ಎರಡು ಕಣ್ಣು ,ಬಾಯಿ, ಮೂಗು ಹೊಂದಿರುವ ಈ ಮೀನನನ್ನು ನೋಡಿ ಎಲ್ಲರಿಗೂ ಶಾಕ್ ಆಗಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್.ಶೇಷನ್ ನಿಧನ