Publish Date: Fri, 07 Aug 2020 (08:10 IST)
Updated Date: Fri, 07 Aug 2020 (11:21 IST)
ಬೆಂಗಳೂರು : ಬಾದಾಮಿ ಆರೋಗ್ಯ ಉತ್ತಮವಾದದ್ದು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಬಾದಾಮಿ ಉಪಯೋಗ ನಮಗೆ ಸಿಗಬೇಕೆಂದರೆ ದಿನಕ್ಕೆ ಎಷ್ಟು ಬಾದಾಮಿ ತಿನ್ನಬೇಕು ಎಂಬುದನ್ನು ತಿಳಿದುಕೊಳ್ಳಿ.
ದಿನಕ್ಕೆ 10-15 ಬಾದಾಮಿ ತಿನ್ನಬೇಕು. ಇದಕ್ಕೆ ರಾತ್ರಿ ನೀರಿನಲ್ಲಿ ನೆನೆ ಹಾಕಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸಿಪ್ಪೆ ಸಹಿತ ತಿನ್ನಬೇಕು. ಇದರಿಂದ ದೇಹಕ್ಕೆ ಒಳ್ಳೆ ಪೋಷಕಾಂಶ ಸಿಗುತ್ತದೆ.