Select Your Language

Notifications

webdunia
webdunia
webdunia
webdunia

ಬಿಲ್ವ ಪತ್ರೆ ತಂಬುಳಿ

ಬಿಲ್ವ ಪತ್ರೆ ತಂಬುಳಿ
ಬೆಂಗಳೂರು , ಶುಕ್ರವಾರ, 7 ಆಗಸ್ಟ್ 2020 (07:16 IST)
ಬೆಂಗಳೂರು : ಬಿಲ್ವ ಪತ್ರೆ ಶಿವನ ಪೂಜೆಗೆ ಮಾತ್ರ ಶ್ರೇಷ್ಠವಾದುದ್ದಲ್ಲ. ಅದರಿಂದ ತಂಬುಳಿ ಕೂಡ ಮಾಡಬಹುದು. ಅದು ಹಲವು ರೋಗಗಳ ವಿರುದ್ಧ ಹೋರಾಡುತ್ತದೆ.

ಬೇಕಾಗುವ ಸಾಮಾಗ್ರಿಗಳು : 1ಚಮಚ ಜೀರಿಗೆ, 5 ಕಾಳು ಮೆಣಸು, 5-6 ಬಿಲ್ವ ಪತ್ರೆ ಎಲೆ , 1 ಕಪ್ ಕೊಬ್ಬರಿ ತುರಿ, ಉಪ್ಪು, ಹುಣಸೆಹಣ್ಣು, ಮೆಣಸು. 

ಮಾಡುವ ವಿಧಾನ : ಜೀರಿಗೆ, ಕಾಳು ಮೆಣಸು, ತುಪ್ಪದಲ್ಲಿ ಹುರಿದ ಬಿಲ್ವ ಪತ್ರೆ ಎಲೆ , ಕೊಬ್ಬರಿ ತುರಿ, ಉಪ್ಪು, ಹುಣಸೆಹಣ್ಣು, ಮೆಣಸು  ಇವಿಷ್ಟನ್ನು ಮಿಕ್ಸಿಯಲ್ಲಿ ರುಬ್ಬಿ ಮಜ್ಜಿಗೆಯೊಂದಿಗೆ ಮಿಕ್ಸ್ ಮಾಡಿ ಒಗ್ಗರಣೆ ಹಾಕಿದರೆ ಬಿಲ್ವ ಪತ್ರೆ ತಂಬುಳಿ ರೆಡಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣಿನ ಸುತ್ತ ಕಪ್ಪು ಕಲೆಗಳು ಮೂಡಿದ್ದರೆ ಇದನ್ನು ಹಚ್ಚಿ