Select Your Language

Notifications

webdunia
webdunia
webdunia
webdunia

ಸೇಬಿನ ಮೇಲಿನ ವಿಷಕಾರಿ ವ್ಯಾಕ್ಸ್ ಕ್ಲೀನ್ ಮಾಡಲು ಇದರಿಂದ ವಾಶ್ ಮಾಡಿ

ಸೇಬಿನ ಮೇಲಿನ ವಿಷಕಾರಿ ವ್ಯಾಕ್ಸ್ ಕ್ಲೀನ್ ಮಾಡಲು ಇದರಿಂದ ವಾಶ್ ಮಾಡಿ
ಬೆಂಗಳೂರು , ಶುಕ್ರವಾರ, 7 ಆಗಸ್ಟ್ 2020 (07:37 IST)
ಬೆಂಗಳೂರು : ಸೇಬು ಹಣ್ಣುಗಳು ಹಾಳಾಗದಂತೆ ತಡೆಯಲು ಅದರ ಮೇಲೆ ವಿಷಕಾರಿ ವ್ಯಾಕ್ಸ್ ಗಳನ್ನು ಹಾಕುತ್ತಾರೆ. ಇದು ಆರೋಗ್ಯಕ್ಕೆ ಹಾನಿಕಾರಕವಾದ್ದರಿಂದ ಇದನ್ನು ಈ ರೀತಿಯಾಗಿ ಕ್ಲೀನ್ ಮಾಡಿಕೊಳ್ಳಿ.

ಒಂದು ಬೌಲ್ ನಲ್ಲಿ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ 2 ಚಮಚ ನಿಂಬೆ ರಸ ಅಥವಾ ವಿನೇಗರ್ ಹಾಗೂ 2 ಚಮಚ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ ಸೇಬು ಹಣ್ಣನ್ನು ಈ ನೀರಿಗೆ ಹಾಕಿ ಬ್ರೆಶ್ ನಿಂದ ಮೇಲ್ಮೈಯನ್ನು ಉಜ್ಜಿ ಬಳಿಕ ಶುದ್ಧ ನೀರಿನಲ್ಲಿ ವಾಶ್ ಮಾಡಿದರೆ ಸೇಬಿನ ಮೇಲಿನ ವಿಷಕಾರಿ ವ್ಯಾಕ್ಸ್ ಹೋಗುತ್ತದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಬ್ರೆಡ್ ಟೋಸ್ಟ್ ಮಾಡುವ ವಿಧಾನ