ಬೆಂಗಳೂರು : ಲೈಂಗಿಕ ಜೀವನ ತೃಪ್ತಿಕರವಾಗಿದ್ದರೆ ಅಂತವರು ಜೀವನದಲ್ಲಿ ಸುಖವಾಗಿರುತ್ತಾರೆ. ಅಂತಹ ತೃಪ್ತಿಕರ ಲೈಂಗಿಕ ಜೀವನ ಹೊಂದಲು ವರ್ಷಕ್ಕೆ ಎಷ್ಟು ಬಾರಿ ಲೈಂಗಿಕ ಸಂಬಂಧ ಹೊಂದಿದ್ದರೆ ಉತ್ತಮ ಎಂಬ ಮಾಹಿತಿ ಇಲ್ಲಿದೆ ನೋಡಿ.
ಹೌದು. ಅಧ್ಯಯನವೊಂದರ ಪ್ರಕಾರ ವರ್ಷಕ್ಕೆ ಸರಾಸರಿ 51 ಬಾರಿ ಲೈಂಗಿಕ ಕ್ರಿಯೆ ನಡೆಸುವ ದಂಪತಿಯ ದಾಂಪತ್ಯ ಸಂತೋಷವಾಗಿದೆ ಎಂದರ್ಥ.
ಚಿಕಾಗೋದ ವಿವಿಯೊಂದು ನಡೆಸಿದ ಸಂಶೋಧನೆಯೊಂದರ ಪ್ರಕಾರ ವರ್ಷಕ್ಕೆ 51 ಬಾರಿ ಅಂದರೆ ವಾರಕ್ಕೊಮ್ಮೆಯಾದರೂ ಲೈಂಗಿಕ ಸಂಪರ್ಕ ಮಾಡುವ ದಂಪತಿ ಹೆಚ್ಚು ಸಂತೋಷವಾಗಿ, ತೃಪ್ತಿದಾಯಕವಾಗಿರುತ್ತದೆ ಎನ್ನಲಾಗಿದೆ.