Publish Date: Sun, 15 Sep 2019 (07:02 IST)
Updated Date: Sun, 15 Sep 2019 (16:54 IST)
ಬೆಂಗಳೂರು : ಪ್ರಶ್ನೆ : ನನಗೆ 60 ವರ್ಷ. ನನಗೆ ಹೃದಯಾಘಾತವಾಗಿದೆ. ಆದರೆ ಈಗ ಚೇತರಿಸಿಕೊಂಡಿದ್ದೇನೆ. ಆದರೆ ಪತ್ನಿಯೊಂದಿಗೆ ಸಂಭೋಗ ನಡೆಸಲು ಬಯಸುತ್ತಿದ್ದೇನೆ. ಆದರೆ ಪತ್ನಿ ನನಗೆ ಇದರಿಂದ ಹೃದಯಾಘಾತವಾಗಬಹುದು ಎಂದು ಹೆದರುತ್ತಿದ್ದಾಳೆ. ನಾನು ಆಕೆಗೆ ಹೇಗೆ ಮನವರಿಕೆ ಮಾಡಲಿ?
ಉತ್ತರ : ನಾನು ಅವಳನ್ನು ದೂಷಿಸುವುದಿಲ್ಲ. ನಮ್ಮಲ್ಲಿ ಹೆಚ್ಚಿನವರು ಇದೇ ರೀತಿ ಯೋಚಿಸುತ್ತಾರೆ. ದಯವಿಟ್ಟು ನೀವು ಹೃದಯ ಶಸ್ತ್ರಚಿಕಿತ್ಸಕರನ್ನು ಭೇಟಿ ಮಾಡಿ ಮತ್ತು ಅವರ ಸಲಹೆಯನ್ನು ಅನುಸರಿಸಿ. ನೀವು ಧೂಮಪಾನ, ಮದ್ಯಪಾನ ಮಾಡಬೇಡಿ. ಹಾಗೇ ನೀವು ಎರಡು ಮೆಟ್ಟಿಲುಗಳ ಮೇಲೆ ನಡೆಯಲು ಪ್ರಯತ್ನಿಸಿ. ನೀವು ಸಮಸ್ಯೆಯಿಲ್ಲದೆ ಅದನ್ನು ಮಾಡಲು ಸಾಧ್ಯವಾದರೆ ಸ್ತ್ರಚಿಕಿತ್ಸಕರು ನಿರ್ಧಾರಕ್ಕೆ ಬರುವುದು ಸುಲಭವಾಗುತ್ತದೆ.