Publish Date: Sun, 15 Sep 2019 (06:47 IST)
Updated Date: Sun, 15 Sep 2019 (06:51 IST)
ಬೆಂಗಳೂರು : ಜನರಿಗೆ ಉದ್ಯೋಗ ಹುಡುಕುವುದೇ ಈಗ ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ. ಒಂದು ಒಳ್ಳೆ ಉದ್ಯೋಗ ಸಿಗುವುದು ಪುರ್ವ ಜನ್ಮದ ಪುಣ್ಯ ಎಂದು ಹೇಳುತ್ತಾರೆ. ಉದ್ಯೋಗವಿಲ್ಲದೆ ಅಲೆದಾಡುವವರು ಈ ನಿಯಮವನ್ನು ಪಾಲಿಸಿದರೆ ನಿಮಗೆ ಒಳ್ಳೆಯ ಉದ್ಯೋಗ ಲಭ್ಯವಾಗುತ್ತದೆ.
ಶನಿವಾರ ಮತ್ತು ಮಂಗಳವಾರ ರಾಮ ಭಕ್ತ ಹನುಮಂತನ ದೇವಸ್ಥಾನಕ್ಕೆ ಹೋಗಬೇಕು. ಹನುಮಾನ್ ಚಾಲೀಸ್ ಓದಬೇಕು. ಸೋಮವಾರ ವೃತ ಮಾಡಿ. ಶಿವನಿಗೆ ಪಂಚಾಮೃತ ಅಭಿಷೇಕ ಮಾಡಿ. ಸಂದರ್ಶನಕ್ಕೆ ಹೋಗುವ ಮೊದಲು ಬೆಲ್ಲವನ್ನು ಇಟ್ಟುಕೊಂಡು ಹೋಗಿ. ದಾರಿಯಲ್ಲಿ ಸಿಗುವ ಬಿಳಿ ಹಸುವಿಗೆ ಬೆಲ್ಲವನ್ನು ನೀಡಿ. ಬೆಳಿಗ್ಗೆ ಎದ್ದ ತಕ್ಷಣ ಸೂರ್ಯ ನಮಸ್ಕಾರ ಮಾಡಿ. ಹೀಗೆ ಮಾಡುವುದರಿಂದ ಸೂರ್ಯನ ಕೆಟ್ಟ ದೃಷ್ಠಿಯಿಂದ ಮುಕ್ತಿ ಸಿಗುತ್ತದೆ.
pavithra
Publish Date: Sun, 15 Sep 2019 (06:47 IST)
Updated Date: Sun, 15 Sep 2019 (06:51 IST)