ನಿಮ್ಮ ಬೆನ್ನಿನ ಭಾಗ ಸುಂದರವಾಗಿ ಕಾಣಲು ಹೀಗೆ ಮಾಡಿ

Webdunia
ಭಾನುವಾರ, 11 ನವೆಂಬರ್ 2018 (07:29 IST)
ಬೆಂಗಳೂರು : ಕೆಲವರಿಗೆ ಲೊ-ಬ್ಯಾಕ್ ಬ್ಲೌಸ್ ಅಥವಾ ಬ್ಯಾಕ್ಲೆಸ್ ಡ್ರೆಸ್ ಅಥವಾ ಚೋಲಿ ಧರಿಸಬೇಕು ಎಂಬ ಆಸೆ ಇರುತ್ತದೆ. ಅದಕ್ಕಾಗಿ ಬೆನ್ನನ್ನು ಮೃದುವಾಗಿ ಕಾಣಿಸುವಂತೆ ಮಾಡಲು ಬಾಡಿ ಸ್ಕ್ರಬ್ ಮಾಡಬೇಕಾಗುತ್ತದೆ. ಇದರಿಂದ ಬೆನ್ನು ತುಂಬಾ ಸುಂದರವಾಗಿ ಕಾಣುತ್ತದೆ. ಆದರೆ ಬಾಡಿ ಸ್ಕ್ರಬ್ ಮಾಡುವಷ್ಟು ಸಮಯ  ಸಿಗದಿದ್ದಾಗ ಈ ವಿಧಾನದಿಂದ ಬೆನ್ನನ್ನು ಸುಂದರವಾಗಿ ಕಾಣುವಂತೆ ಮಾಡಬಹುದು.


ಒಂದು ಟೀ ಲೋಟದಷ್ಟು ಕಲ್ಲು ಉಪ್ಪು ತೆಗೆದುಕೊಂಡು ಅದನ್ನು ಒಂದು ಲೋಟ ಆಲಿವ್ ಆಯಿಲ್ ಒಳಗೆ ಹಾಕಿ. ಇದಕ್ಕೆ 5 ಹನಿಗಳಷ್ಟು ಗಂಧದ ಎಣ್ಣೆಯನ್ನು ಹಾಕಿ ಚೆನ್ನಾಗಿ ಬೆರೆಸಿ. ಅದನ್ನು ಒಂದು ಜಾರ್ ಅಲ್ಲಿ ಶೇಖರಿಸಿ ಇಡಿ. ನೀವು ನಿಮ್ಮ ದೇಹದ ಯಾವೆಲ್ಲಾ ಭಾಗಗಳನ್ನ ತೋರಿಸಬೇಕು ಎಂದಿದ್ದೀರಿ ಅವುಗಳ ಮೇಲೆಲ್ಲಾ ಈ ಮಿಶ್ರಣವನ್ನು ಚೆನ್ನಾಗಿ ತಿಕ್ಕಿ. ನಂತರ ಒಣಗಿದ  ಟವೆಲ್ ಇಂದ ಆ ಭಾಗಗಳನ್ನ ಒರೆಸಿಕೊಳ್ಳಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆರ್ಥರೈಟಿಸ್ ನೋವಿದ್ದರೆ ಈ ಒಂದು ಹಣ್ಣು ಸೇವಿಸಿ

ಚಳಿಗಾಲದಲ್ಲಿ ಶುಂಠಿ ಸೇವಿಸುವುದರ ಲಾಭವೇನು ತಿಳಿದುಕೊಳ್ಳಿ

ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದಲ್ಲಿ ಸೇವಿಸುವುದರಲ್ಲಿ ಏನೆಲ್ಲಾ ಪ್ರಯೋಜನವಿದೆ ಗೊತ್ತಾ

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಮುಂದಿನ ಸುದ್ದಿ
Show comments