Select Your Language

Notifications

webdunia
webdunia
webdunia
webdunia

ಕುಕ್ಕರ್ ಬೆಲ್ಟ್ ಲೂಸ್ ಆಗಿದ್ದರೆ ಹೀಗೆ ಮಾಡಿ

ಕುಕ್ಕರ್ ಬೆಲ್ಟ್ ಲೂಸ್ ಆಗಿದ್ದರೆ ಹೀಗೆ ಮಾಡಿ
ಬೆಂಗಳೂರು , ಸೋಮವಾರ, 16 ಡಿಸೆಂಬರ್ 2019 (06:24 IST)
ಬೆಂಗಳೂರು : ಕುಕ್ಕರ್ ನಲ್ಲಿ ಅಡುಗೆ ಮಾಡುವಾಗ ಕೆಲವೊಮ್ಮೆ ಕುಕ್ಕರ್ ನಲ್ಲಿ ಗಾಳಿ ಲೀಕ್ ಆಗುತ್ತದೆ. ಇದರಿಂದ ಅನ್ನ ಸರಿಯಾಗಿ ಬೇಯುವುದಿಲ್ಲ. ಇದನ್ನು ಸರಿಪಡಿಸಲು ಹೀಗೆ ಮಾಡಿ.


ಕುಕ್ಕರ್ ಬೆಲ್ಟ್ ಲೂಸ್ ಆಗಿರುವ ಕಾರಣದಿಂದ ಕುಕ್ಕರ್ ನಲ್ಲಿ ಗಾಳಿ ಲೀಕ್ ಆಗಿ ಈ ಸಮಸ್ಯೆ ಎದುರಾಗುತ್ತದೆ. ಆದ್ದರಿಂದ ಕುಕ್ಕರ್ ಬೆಲ್ಟ್ ನ್ನು 1 ಗಂಟೆಗಳ ಕಾಲ ಫ್ರಿಜ್ ನಲ್ಲಿಡಿ. ಇಲ್ಲವಾದರೆ ಕೋಲ್ಡ್ ವಾಟರ್ ನಲ್ಲಿ 2 ಗಂಟೆಗಳ ಕಾಲ ಮುಳುಗಿಸಿಡಿ. ಇದರಿಂದ ಲೀಕೇಜ್ ಆಗಲ್ಲ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಅಂಡರ್ ಆರ್ಮ್ಸ್ ಬೆಳ್ಳಗಾಗಲು ಈ ಪ್ಯಾಕ್ ಬಳಸಿ