Webdunia - Bharat's app for daily news and videos

Install App

ನಿಮ್ಮ ಬಿಳಿ ಕೂದಲಿಗೆ ಬಣ್ಣ ಹಾಕಲು ಸಮಯವಿಲ್ಲವೇ. ಹಾಗಾದ್ರೆ ಈ ವಿಧಾನ ಅನುಸರಿಸಿ.

Webdunia
ಸೋಮವಾರ, 12 ನವೆಂಬರ್ 2018 (07:29 IST)
ಬೆಂಗಳೂರು : ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುತ್ತದೆ. ಅಂತವರು ಅದನ್ನು ಮರೆಮಾಚಲು ಬಣ್ಣವನ್ನು ಹಾಕಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಇದಕ್ಕೆ ಸಮಯವಿರುವುದಿಲ್ಲ. ಅಂತವರು ಈ ವಿಧಾನ ಅನುಸರಿಸಿ ತಮ್ಮ ಬಿಳಿ ಕೂದಲಿನಿಂದ ಮುಕ್ತಿ ಹೊಂದಬಹುದು.

ಮೊದಲಿಗೆ ಎರಡು ಲೋಟದಷ್ಟು ನೀರಿಗೆ 2 ಚಮಚ ಬ್ಲಾಕ್ ಟೀ ಅನ್ನು ಬೆರೆಸಿ. ನಂತರ ಇದಕ್ಕೆ ನಿಮ್ಮ ಮನೆಯಲ್ಲೇ ಇರುವ ರೋಸ್ಮರಿ ಚಿಗುರುಗಳನ್ನು ತಂದು ಹಾಕಿ. ಈ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ಹಾಕಿ, ಸಣ್ಣ ಉರಿಯಲ್ಲಿ ಕಾಯಿಸಿ. ಪಾತ್ರೆಯಲ್ಲಿರುವ ನೀವು ಹಾಕಿದ ನೀರು ಅರ್ಧ ಪ್ರಮಾಣಕ್ಕೆ ಇಳಿದ ನಂತರ ಉರಿಯನ್ನು ಆಫ್ ಮಾಡಿ. ನಂತರ ಇದನ್ನು ¼ ಲೋಟ ಶಾಂಪೂ ಜೊತೆಗೆ ಬೆರೆಸಿ. ಪ್ರತಿ ಬಾರಿ ನೀವು ಶಾಂಪೂ ಬಳಸಬೇಕಾದರೆ ಈ ಮಿಶ್ರಣವನ್ನೇ ಬಳಸಿ. ಈ ಶಾಂಪೂ ಅನ್ನು ನಿಮ್ಮ ಕೂದಲಲ್ಲಿ 15 ನಿಮಿಷಗಳ ಕಾಲ ಬಿಟ್ಟು ನಂತರ ತೊಳೆದುಕೊಳ್ಳಿ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments