Webdunia - Bharat's app for daily news and videos

Install App

ಹೋಳಿ ಆಡುವ ಮುನ್ನ ಹಾಗೂ ನಂತರ ಚರ್ಮಕ್ಕೆ ಸಂಬಂಧಪಟ್ಟ ಈ ಕೆಲಸವನ್ನು ಮಾಡಬೇಡಿ

Webdunia
ಶನಿವಾರ, 27 ಮಾರ್ಚ್ 2021 (08:03 IST)
ಬೆಂಗಳೂರು : ಹೋಳಿ ಹಬ್ಬದಂದು ಎಲ್ಲರೂ ಬಣ‍್ಣಗಳಲ್ಲಿ ಆಟವಾಡುತ್ತಾರೆ. ಆದರೆ ಈ ಬಣ‍್ಣಗಳು ಚರ್ಮದ ಮೇಲೆ ಹಲವು ಸಮಸ್ಯೆಗಳನ್ನುಂಟು ಮಾಡುತ್ತದೆ. ಹಾಗಾಗಿ ಹೋಳಿ ಆಟವಾಡುವವರು 48 ಗಂಟೆಗಳ ಮೊದಲು ಹಾಗೂ ನಂತರ ಚರ್ಮಕ್ಕೆ ಸಂಬಂಧಪಟ್ಟ ಈ ಕೆಲಸಗಳನ್ನು ಮಾಡಬಾರದು.

*ಹಬ್ಬದ ಮೊದಲು ಮತ್ತು ನಂತರ 48 ಗಂಟೆಗಳ ಕಾಲ ಮುಖವನ್ನು ಸ್ಕ್ರಬ್ ಮಾಡುವ , ಫೇಶಿಯಲ್ ಮಾಡುವಂತಹ ಯಾವುದೇ ಚರ್ಮದ ಚಿಕಿತ್ಸೆಗಳನ್ನು ಮಾಡಬಾರದು. ಆದರೆ ಮುಖದ ಚರ್ಮವನ್ನು ಹೈಡ್ರೇಟ್ ಮಾಡಲು ರಾತ್ರಿ ಫೇಸ್ ಪ್ಯಾಕ್ ಗಳನ್ನು ಹಚ್ಚಬಹುದು.

*ಹೋಳಿ ಆಡುವ ಮೊದಲು ಹಾಗೂ ಬಳಿಕ ರಾಸಾಯನಿಕಯುಕ್ತ ಕ್ರೀಂಗಳನ್ನು ಬಳಸಬೇಡಿ. ಸೌಮ್ಯವಾದ, ನೈಸರ್ಗಿಕವಾದ ಉತ್ಪನ್ನಗಳನ್ನು ಬಳಸಿ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments