ಮಕ್ಕಳು ರಾತ್ರಿ ನಿದ್ರಿಸುವಾಗ ಹಾಸಿಗೆ ಮೇಲೆ ಮೂತ್ರ ಮಾಡುತ್ತಾರಾ...? ಇಲ್ಲಿದೆ ನೋಡಿ ಇದಕ್ಕೆ ಪರಿಹಾರ

Webdunia
ಭಾನುವಾರ, 7 ಜನವರಿ 2018 (08:21 IST)
ಬೆಂಗಳೂರು : ಚಿಕ್ಕ ಮಕ್ಕಳು ರಾತ್ರಿ ಮಲಗಿದಾಗ ಹಾಸಿಗೆ ಮೇಲೆ ಮೂತ್ರ ಮಾಡುವುದು ಸಾಮಾನ್ಯವಾದ ವಿಷಯ. ಆದರೆ ಕೆಲವು ದೊಡ್ಡ ಮಕ್ಕಳು ಕೂಡ ರಾತ್ರಿ ನಿದ್ದೆಮಾಡುವಾಗ ಹಾಸಿಗೆ ಮೇಲೆಯೆ ಮೂತ್ರ ಮಾಡುತ್ತಾರೆ. ಅದು ಅವರಿಗೆ ತಿಳಿದಿರುವುದಿಲ್ಲ. ಪ್ರತಿನಿತ್ಯ ಅವರು ಹೀಗೆ ಮಾಡುತ್ತಿರುತ್ತಾರೆ. ಅಂತಹ ಮಕ್ಕಳಿಗೆ ಈ ಮನೆಮದ್ದನ್ನು ಬಳಸಿ. ಇದರಿಂದ ಅವರು ಹಾಸಿಗೆ ಮೇಲೆ ಮೂತ್ರ ಮಾಡುವುದು ನಿಲ್ಲುತ್ತದೆ.

 
ಇದಕ್ಕೆ ಒಳ್ಳೆಯ ಮನೆಮದ್ದೆಂದರೆ ಸಾಸಿವೆ. ಸಾಸಿವೆಯನ್ನು ಚೆನ್ನಾಗಿ ಪ್ರೈಮಾಡಿ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು 1 ಗ್ರಾಂ(1 ಚಿಟಿಕೆ)ಯಷ್ಟು ಮಕ್ಕಳ ರಾತ್ರಿ ಊಟದ ಮೊದಲ ತುತ್ತಿನಲ್ಲಿ ಮಿಕ್ಸ್ ಮಾಡಿ ತಿನ್ನಿಸಿ. ನಂತರ 1ಚಿಕ್ಕ ಗ್ಲಾಸ್ ಹಾಲಿಗೆ 1 ಚಿಟಿಕೆ ಸಾಸಿವೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅವರಿಗೆ ಕುಡಿಸಿ. ಇದನ್ನು ಪ್ರತಿದಿನ ಮಾಡುವುದರಿಂದ ಕ್ರಮೇಣ ಅವರು ಹಾಸಿಗೆ ಮೇಲೆಯೇ ಮೂತ್ರ ಮಾಡುವುದು ಕಡಿಮೆಯಾಗುತ್ತದೆ. ಅದರ ಜೊತೆಗೆ ಮಲಗುವ ಮೊದಲು ಮೂತ್ರ ಮಾಡಿಸಿ ಮಲಗಿಸಿ ಹಾಗೆ ಮಲಗುವ ಅರ್ಧ ಗಂಟೆ ಮೊದಲು ನೀರು ಕುಡಿಸಬೇಡಿ. ಮಕ್ಕಳಿಗೆ ರಾತ್ರಿ ಆದಷ್ಟು ಕಡಿಮೆ ನೀರನ್ನು ಕುಡಿಸಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಮುಂದಿನ ಸುದ್ದಿ
Show comments