Select Your Language

Notifications

webdunia
webdunia
webdunia
webdunia

ಕೊರೋನಾ ತಡೆಯಬೇಕಾದರೆ ಉಗುರಿಗೆ ಕತ್ತರಿ ಹಾಕಿ!

ಕೊರೋನಾ ತಡೆಯಬೇಕಾದರೆ ಉಗುರಿಗೆ ಕತ್ತರಿ ಹಾಕಿ!
ಬೆಂಗಳೂರು , ಶನಿವಾರ, 28 ಮಾರ್ಚ್ 2020 (09:14 IST)
ಬೆಂಗಳೂರು: ಮಾರಕ ಕೊರೋನಾ ರೋಗ ಹರಡದಂತೆ ತಡೆಯಲು ವಿಶ್ವ ಆರೋಗ್ಯ ಸಂಸ್ಥೆಯೇನೋ 20 ಸೆಕೆಂಡುಗಳ ಕೈ ತೊಳೆಯುವ ವಿಧಾನವನ್ನು ಸೂಚಿಸಿದೆ. ಆದರೆ ಹೀಗೆ ಮಾಡುವುದರಿಂದಲೂ ಕೈ ಸಂಪೂರ್ಣವಾಗಿ ಶುಚಿಯಾಗದು. ಅದಕ್ಕೆ ಕಾರಣ ನಿಮ್ಮ ಉಗುರು!


ಹೌದು. ಕೊರೋನಾ ವ್ಯಾಪಕವಾಗಿರುವ ಈ ಸಂದರ್ಭದಲ್ಲಿ ಉದ್ದ ಉಗುರು ಇದ್ದರೆ ಡೇಂಜರ್! ನಿಮ್ಮ ಉಗುರಿನಿಂದಲೇ ಹಲವು ರೋಗಗಳು ಹರಡುವುದು. ಉಗುರಿನ ನಡುವೆ ಕೊಳೆ, ವೈರಾಣು ಸಿಲುಕಿಕೊಂಡಿರುತ್ತದೆ.

20 ನಿಮಿಷ ಹ್ಯಾಂಡ್ ವಾಶ್ ಮಾಡಿದರೂ ಉದ್ದ ಉಗುರು ಇದ್ದರೆ ಸಂಪೂರ್ಣವಾಗಿ ಕೊಳೆ ನಾಶವಾಗದು. ಹೀಗಾಗಿ ಕೊರೋನಾದ ಈ ಸಮಯದಲ್ಲಿ ಉದ್ದ ಉಗುರುಗಳಿಗೆ ಗುಡ್ ಬೈ ಹೇಳಿ ಎಂದು ಆರೋಗ್ಯ ತಜ್ಞರೂ ಸಲಹೆ ನೀಡುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆತ್ಮರತಿ ಮಾಡುವುದರಿಂದ ಉದ್ದವಾಗುತ್ತದೆಯೇ?