Select Your Language

Notifications

webdunia
webdunia
webdunia
webdunia

ಆತ್ಮರತಿ ಮಾಡುವುದರಿಂದ ಉದ್ದವಾಗುತ್ತದೆಯೇ?

ಆತ್ಮರತಿ ಮಾಡುವುದರಿಂದ ಉದ್ದವಾಗುತ್ತದೆಯೇ?
ಬೆಂಗಳೂರು , ಶನಿವಾರ, 28 ಮಾರ್ಚ್ 2020 (09:13 IST)
ಬೆಂಗಳೂರು: ನಾನು 18 ವರ್ಷದ ಯುವಕ. ನಿಯಮಿತವಾಗಿ ಆತ್ಮರತಿ ಮಾಡಿಕೊಳ್ಳುತ್ತೇನೆ. ಆತ್ಮರತಿ ಮಾಡಿಕೊಂಡರೆ ಉದ್ದವಾಗಿ ಬೆಳೆಯುತ್ತೇವೆ ಎಂದು ಕೇಳಿದ್ದೇನೆ. ಇದು ನಿಜವೇ?


ಇದು ಶುದ್ಧ ಸುಳ್ಳು. ಆತ್ಮರತಿಗೂ ನಿಮ್ಮ ಎತ್ತರದ ಬೆಳವಣಿಗೆಗೂ ಸಂಬಂಧವಿಲ್ಲ. ನಿಮ್ಮ ಕೆಲಸ, ಅನುವಂಶಿಕತೆ ಹಾಗೂ ನೀವು ಸೇವಿಸುವ ಆಹಾರ ಹೊಂದಿಕೊಂಡು ನಿಮ್ಮ ಎತ್ತರ ನಿರ್ಧಾರವಾಗುತ್ತದೆ. ಆತ್ಮರತಿ ತೀರಾ ಲೈಂಗಿಕವಾಗಿ ಉದ್ರೇಕವಾಗಿದ್ದಾಗ ಮಾತ್ರ ಮಾಡಿಕೊಳ್ಳಿ. ಚಟ ಮಾಡಿಕೊಳ್ಳಬೇಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ತನಗಳ ಗಾತ್ರದ ಬಗ್ಗೆ ಖ್ಯಾತೆ ತೆಗೆಯುತ್ತಿರುವ ಗಂಡನ ಮನೆಯವರು