Publish Date: Fri, 27 Mar 2020 (09:25 IST)
Updated Date: Fri, 27 Mar 2020 (09:26 IST)
ಬೆಂಗಳೂರು: ನಾನು ಮತ್ತು ಗೆಳೆಯ ಲೈಂಗಿಕ ಸಂಪರ್ಕ ನಡೆಸಿದ ಮೇಲೆ ನನಗೆ ಇನ್ನೂ ಋತುಚಕ್ರ ಬಂದಿಲ್ಲ. ಈಗಾಗಲೇ ಗರ್ಭಿಣಿಯೇ ಎಂದು ಪರೀಕ್ಷಿಸಿದ್ದೇವೆ. ನೆಗೆಟಿವ್ ರಿಸಲ್ಟ್ ಬಂದಿದೆ. ಹಾಗಿದ್ದರೂ ಋತುಮತಿಯಾಗದೇ ಇರುವ ಕಾರಣ ಆತಂಕವಾಗಿದೆ.
ಒಂದು ವೇಳೆ ನೀವು ಸರಿಯಾದ ಸಮಯದಲ್ಲೇ ಗರ್ಭವತಿಯೇ ಎಂದು ಪರೀಕ್ಷಿಸಿಯೂ ನೆಗೆಟಿವ್ ಎಂದು ಫಲಿತಾಂಶ ಬಂದಿದ್ದರೆ ಹಾರ್ಮೋನ್ ಗಳ ಏರುಪೇರಿನಿಂದ ಹೀಗಾಗಿರಲೂ ಬಹುದು. ಆದರೆ ನಿಮ್ಮಲ್ಲೇ ವಿಮರ್ಶೆ ಮಾಡಿಕೊಂಡು ಕೂರುವ ಬದಲು ತಜ್ಞ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
webdunia
Publish Date: Fri, 27 Mar 2020 (09:25 IST)
Updated Date: Fri, 27 Mar 2020 (09:26 IST)